X

ಕದಪು ಕೆಂಡಸಂಪಿಗೆ

ಅವಳ ಕದಪುಗಳಲ್ಲಿ ಹೊಸ  ಕೆಂಡಸಂಪಿಗೆ…
ಅವಳು ನಾಚುತ್ತಲಿರೆ ಅವು ಕೆಂಪಕೆಂಪಗೆ….
ಸೋತು ಹೋಗುವ ಭಯವು ನನ್ನವಳ
ಕಂಪಿಗೆ…
ಮೈಮರೆತು ಬಿಡುವಾಸೆ ಅವಳುಸಿರ ಇಂಪಿಗೆ….
. . . . . . . . . ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು:
ಕವನತನಯ:

ಈ websiteನಲ್ಲಿ cookies ಬಳಸಲಾಗುತ್ತದೆ.