X

ಕೆಂಡಸಂಪಿಗೆ‬

ಕೆಂಡಸಂಪಿಗೆ ಘಮಲು -ಉಂಡ ತಂಪಿಗೆ ಅಮಲು
ತುಂಡು ಚಂದ್ರಗೂ ಮರುಳು – ಕಂಡು ಓಡಿದ ಹಗಲು
ದುಂಡುಕಂಗಳ ಹುಡುಗಿ ಮಂಡಿಯೂರಿದಳಿಲ್ಲಿ
ಬಂಡೆಯಂತಹ ಮನವ ಬೆಂಡಾಗಿಸಿದಳಿಲ್ಲಿ..
.
‪#‎ಕೆಂಡಸಂಪಿಗೆ‬
ಈ ಪೋಸ್ಟ್ ಅನ್ನು ಶೇರ್ ಮಾಡಲು:
ಕವನತನಯ:

ಈ websiteನಲ್ಲಿ cookies ಬಳಸಲಾಗುತ್ತದೆ.