X
    ವಿಭಾಗಗಳು: Kendasampige

ಕ್ವಿಕ್ ಕ್ಲಿಕ್… ಮಲೆನಾಡ ಮಾಧುರ್ಯ ಮೊಬೈಲ್ ಕಣ್ಣಲ್ಲಿ…

ಪ್ರಕೃತಿಯ ಅಸಂಖ್ಯವರ್ಣವೇಷದಲ್ಲಿ ಕಣ್ಣಿಗೆ ಕಾಣುವ ಬಣ್ಣಗಳು ಹಲವು, ಕ್ಯಾಮರಾ ಕಣ್ಣಿಗೆ ಕಾಣುವ ಬಣ್ಣಗಳು ಬೇರೆಯವು. ಕೆಲವೊಮ್ಮೆ ಕಣ್ಣಿಗಿಂತ ಚೆನ್ನಾಗಿ ಕ್ಯಾಮರಾ ನೋಡಬಲ್ಲದು, ರಸಿಕತೆಯ ಪರೀಕ್ಷೆಯಲ್ಲಿ ತಾನೇ ಗೆಲ್ಲುತ್ತ…. ಮೊಬೈಲ್ ಕ್ಯಾಮೆರಾ ಕೂಡ ಹಿಂದೆ ಬಿದ್ದಿಲ್ಲ ಈಗ.. ಇವು ಮಲೆನಾಡಿನಲ್ಲಿ ಅಲ್ಲಲ್ಲಿ ಕ್ಲಿಕ್ಕಿಸಿಅ ಕೆಲವು ಫೋಟೊಗಳು. ನನ್ನ Coolpad Note 3 Lite ಬಳಸಿ ತೆಗೆದಿದ್ದೇನೆ.

ಅಘನಾಶಿನಿ
ಅಜ್ಜಿ ಬಲೆ 🙂
ಎಳೆಮೊಗ್ಗು
ದಿನಕರನ ವಿದಾಯನುಡಿಗೆ ನಲುಗಿ ಸ್ತಬ್ಧಗೊಂಡ ಅಘನಾಶಿನಿ...
ಚಿಗುರು ಬೆಳಕು
ಅರಳು
ಮುರುಡೇಶ್ವರ
ಮುರುಡೇಶ್ವರ
ಮುರುಡೇಶ್ವರ ಗೋಪುರಾ ತುದಿಯಿಂದ ಹಕ್ಕಿನೋಟ
ಮುರುಡೇಶ್ವರನ ಮೂರ್ತಿ
ಮುರುಡೇಶ್ವರದ ಬಳಿ..
ತೋಡೂರು ಫಾಲ್ಸ್
ಮಲೆನಾಡ ವೈಯಾರಿಯರು
ಕಾನನದ ಕುಸುಮ
ನಾ ನಿನಗೆ, ನೀ ನನಗೆ.
ಡೇರೆ ಹೂವು
ಮೇದಿನಿಯ ತುದಿಯಿಂದ ಕಾಣುವ ಪಕ್ಷಿನೋಟ.. ವಾತಾವರಣ ಚೊಕ್ಕವಾಗಿದ್ದರೆ ಇಲ್ಲಿಂದ ಕುಮಟಾ ಮತ್ತು ಹೊನ್ನಾವರ ಎರಡೂ ತಾಲೂಕುಗಳನ್ನು ಕಾಣಬಹುದು.more
ಮೇದಿನಿ ಕೋಟೆಯ ಬಳಿ ಕಂಡುಬಂದ ಸುರಂಗ
ಮೇದಿನಿಯ ಸುತ್ತ ಕಟ್ಟಿದ್ದ ಕಲ್ಲಿನ ಗೋಎಯ ಇಂದಿನ ರೂಪ...
ಅಣಬೆ, ಅರುಣಕಿರಣದಲಿ ಮಿರಿಮಿರಿಗೊಂಡಾಗ
ಈ ಮಲ್ಲಿಗೆ, ಈ ಗುಲಾಬಿ..
ಮೇದಿನಿಯಲ್ಲಿ ಮನೆಯೊಂದರ ಮರದ ಗೇಟ್
ನಿರ್ಗಮನ...
ಮೇದಿನಿಯ ನೆತ್ತಿಯಲಿ ಶಯನ, ಗಾನ,ಪ್ರಕೃತಿಯ ಧ್ಯಾನ..
ಮೇದಿನಿಯ ಮಲೆಬೆಟ್ಟದ ದಟ್ಟಡವಿಯ ನಡುವಿನ ಸುಪ್ತ ಜಾಗವೊಂದರಲ್ಲಿ ವರ್ಷಕ್ಕೊಮ್ಮೆ ಪೂಜೆಗೆ ಒಳಪಡುವ ದೇವರು..more
ಮಲೆಪರ್ವತ..ತಲೆಯೆತ್ತಿ ನಿಂತಿದೆ, ತಲೆಯೆತ್ತಿ ನೋಡು...
ಈ ಪೋಸ್ಟ್ ಅನ್ನು ಶೇರ್ ಮಾಡಲು:
ಕವನತನಯ:

ಈ websiteನಲ್ಲಿ cookies ಬಳಸಲಾಗುತ್ತದೆ.