X

ಬೆಳದಿಂಗ್ಳು..

ಆಕಾಶವೆಂಬ ಹೇಮಪಾತ್ರೆಗೆ
ಚಂದಿರನೆಂಬ ತೂತು….
.
ಚೆಲ್ಲಿ ಹರಿಯುತ್ತಿದೆ ಬೆಳ್ದಿಂಗಳು….!

. . . . ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು:
ಕವನತನಯ:

ಈ websiteನಲ್ಲಿ cookies ಬಳಸಲಾಗುತ್ತದೆ.