X

‎ಸುಂದರಿ‬

ಸುಮಸಮ ಅನುಪಮೆ, ಒಲುಮೆಯ ಚಿಲುಮೆ;
ಸುಂದರಿ ಶಮೆ, ರಮೆ, ಸೌಂದರ್ಯ ಸೀಮೆ!
ಸು-ಕುಸುಮ ಕೋಮಲೆ, ಚಂಚಲೆ! ಭಲೆ ಭಲೆ!
ನೀ ನಗುವಿನ ಅಲೆ! ಸನಿಹಕೆ ಬರಲೇ?!
. . . . . ಕವನತನಯ ಸಖ್ಯಮೇಧ
ಈ ಪೋಸ್ಟ್ ಅನ್ನು ಶೇರ್ ಮಾಡಲು:
ಕವನತನಯ:

ಈ websiteನಲ್ಲಿ cookies ಬಳಸಲಾಗುತ್ತದೆ.