X

ಪರಿಸರ

ಅವಸಾನದ ವಸನ ಹೊತ್ತುಪ್ರಹಸನದ ವ್ಯಸನಕಂಜಿಮಸಣದೆಡೆಗೆ ವದನವಿಟ್ಟುನಸುನಲುಗಿದೆ ಪರಿಸರ...ಹಸನಾಗುವ ಕನಸ ತೊರೆದುಮುಸಿನಗುತಿಹ ಮನಸ ಶಪಿಸಿಹಸೆಯೇರುವ ವಧುವಿನಂತೇಚಿತೆಯೇರಿದೆ ಪರಿಸರ...— feeling ಪರಿಸರ ಉಳಿಸಿ...

ಕವನತನಯ

ಬಳ್ಳಿ

ಕೆಂಡಸಂಪಿಗೆ ↓ ನ ಗುವ ಹವಳವು ಅವಳ ಕಂಗಳು ನಾ ದ ಸೂಸುವ ಬಳೆಯ ಕೈಗಳು ನಿ ಯತ ಹಾರುವ ಮುದ್ದು ಮುಂಗುರುಳು ನೀ ಳ ಮೂಗಿನ…

ಕವನತನಯ

ಕೆನ್ನೆ

ಆ ಮುದ್ದು ಬಿಳಿಗೆನ್ನೆ ಬೆಲ್ಲ ತುಂಬಿದ ದೊನ್ನೆ ಮರುಕಳಿಸೋ ಕಣ್ಸನ್ನೆ ಅವಳೀಗ ಮನದನ್ನೆ... ಮೋಹವೋ ದಾಹವೋ ಸಹವಾಸ ಬೇಕಿದೆ ದೇಹಕ್ಕೂ ನೇಹಕ್ಕೂ ಮಧುಮೇಹ ಬಂದಿದೆ ಹುಸಿಕಲಹ ಹೆಚ್ಚಿದೆ,…

ಕವನತನಯ

ಸ್ಪೃಹಾ

#‎ಸ್ಪೃಹಾ‬ಕಣ್ ಬದಿಯ ಕಾಡಿಗೆಯುನಡುವೆ ಹೊಳೆಯುವ ಕಣ್ಣುಕಾರಿರುಳ ರಾತ್ರಿಯಲೂ ಚಂದ್ರ ಬಂದಂತೆ....ಶಶಿಮುಖಿಯ ಕೊರಳಲ್ಲಿಹೊಳೆವ ಚಂದದ ಸರವುಜೋತುಬಿದ್ದಿಹ ಪದಕದಿನಕರನ ತುಣುಕು ....ಕೈಬಳೆಯ ಮೇಲಿರುವಆ ಸಾಲು ಚುಕ್ಕಿಗಳುರಾತ್ರಿ ಕಾನನದಲ್ಲಿಮಿಂಚುಹುಳ ನಕ್ಕಂತೆ,..ಕೈಯಲ್ಲಿ ಕಳೆದುಂಬಿಕಾಣುತಿದೆ…

ಕವನತನಯ

ಕೆಂಡಸಂಪಿಗೆ

#‎ಪುರಾ_ನಾರೀ_ಪ್ರೇಮಧಾರೀ‬ ಕುಳಿರುಗಾಳಿಯ ತಂಪು ದನಿಯಲಿ ಹೃದ್ಯವಾಗಿದೆ ಅವಳ ಪದ್ಯವು ನೀರಧಾರೆಯ ಮಂದ ನಾಟ್ಯದಿ ನಿತ್ಯ ಕಂಡಿದೆ ಅವಳ ನೃತ್ಯವು….. ತೂಗುತಿಹ ಹೆಜ್ಜೇನ ಹಿಂಡು ನಾಚಿಕೊಂಡಿದೆ ಅಧರ ಕಂಡು…

ಕವನತನಯ

ಮುದ್ದು ಮುಖ

ಆ ನೀಳ ಮುಂಗುರುಳು ಗಾಳವನು ಹಾಕಿದೆ ತಾಳ ತಪ್ಪಿದ ಮನವು ಅದಕೆ ವಶವಾಗಿದೆ... ಮುದ್ದಾದ ನುಣುಪಾದ ಅವಳ ಮೂಗಿನಮೇಲೆ ಜಾರುಬಂಡಿ ಆಡುತಿದೆ ಹುಚ್ಚು ಕನಸು... ಮೃದುವಾದ ಕಿವಿಯೆಂಬ…

ಕವನತನಯ

ನೀರಡಿಕೆ

ಕುಡಿಕೆ ನೀರಿನ ಮಡಿಕೆ ಭಾರವಾಯಿತು ದಡಕೆ ನೀರಸೆಲೆಯಾ ನದಿಗೂ ಈಗ ನೀರಡಿಕೆ... ಮನವು ಭಾರ, ಬಯಕೆ ದೂರ ಚೈತ್ರದಲ್ಲೂ ಮನದ ಮರ್ಮರ ಇಲ್ಲ ಭರವಸೆ, ಎಲ್ಲ ತತ್ತರ…

ಕವನತನಯ

ಯುಗಾದಿ

ಎಂದೆಂದೂ ಮುಗಿಯದೀ ಹಾದಿ ಯಾವತ್ತೂ ಮಾಗದೀ ಯುಗಾದಿ ಗರಿಗೆದರಿವೆ ಕನಸುಗಳು ಮನದಿ ನನಸಾಗಲಿ ಮನ್ಮಥನ ಹಸ್ತದಿ ಹೊಸವರುಷದ ಹಾರ್ದಿಕ ಶುಭಾಶಯಗಳು — celebrating ಯುಗಾದಿ

ಕವನತನಯ

ಅವಳೆಂದರೆ…

ಮಳೆಬರುವ ಮೊದಲಕ್ಷಣ ಆಗಸವ ತುಂಬಿರುವ ಮೇಘಗಳ ಗಾಂಭೀರ್ಯ ಅವಳ ನಡೆಯಲ್ಲಿ... . ಮಂಜಿನಲೂ ತಾನರಳಿ . ಅಂಜದೆಯೇ ಘಮ ಬೀರಿ . ಮುದ ನೀಡುವಾ ಸುಮವು .…

ಕವನತನಯ

ಚಂದಿರ

ಗೆಳತೀ ...., ಆಕಾಶದಲ್ಲಿ ನಿನ್ನ ಮುಖದ ಬಿಂಬ ಪ್ರತಿಫಲನಗೊಂಡಿದೆ... ಮತ್ತು ಜನರು ಅದನ್ನು ಚಂದಿರನೆನ್ನುತ್ತಾರೆ... ‪‎ಕೆಂಡಸಂಪಿಗೆ‬

ಕವನತನಯ

ಈ websiteನಲ್ಲಿ cookies ಬಳಸಲಾಗುತ್ತದೆ.