Kendasampige™ book collection

9000 ಕನ್ನಡ ಪುಸ್ತಕಗಳ ಸಂಗ್ರಹ. ಉಚಿತವಾಗಿ ಡೌನ್ಲೋಡ್ ಮಾಡಿ ಓದಿ!

ಪುಸ್ತಕದ ಹೆಸರು ಲೇಖಕರು : ಪ್ರಕಾಶನ : ಲಿಂಕು :


ಕವನತನಯನ ಕವನಗಳು ಕೆಂಡಸಂಪಿಗೆ ಮಳಲ ಮೇಲೆ ಅಳಲ ಬರೆದು
ಬಳಲಿದವಳು ರಾಧಿಕೆ;
ಕೊಳಲಾಗಲು ತೊಳಲಾಡಿದ
ಬಿಳಲಿನಂತ ಗೋಪಿಕೆ
ಪುಸ್ತಕ ಓದಿ ದಣಿದಿದ್ದರೆ ಒಂದಷ್ಟು ಕವನ ಓದಿ. ಪ್ರೇಮ, ಭಕ್ತಿ, ಮಲೆನಾಡು, ಬದುಕು: ೨೪೦ಕ್ಕೂ ಹೆಚ್ಚು ಕನ್ನಡ ಕವನಗಳು, ಓದಲು ಹಿತವಾದ ಹೊಸ ವಿನ್ಯಾಸದಲ್ಲಿ. ಕವನಗಳನ್ನು ಓದಿ →

ನಿಯತಕಾಲಿಕೆ, ಇತ್ಯಾದಿ

ದೀವಟಿಕೆ, ರುಜುವಾತು, ಮಾನಸ, ಕಸ್ತೂರಿ ಮುಂತಾದ ನಿಯತಕಾಲಿಕೆಗಳು, ಸರ್ಕಾರಿ ದಾಖಲೆಗಳು ಮುಂತಾದವನ್ನು ಪ್ರತ್ಯೇಕವಾಗಿಟ್ಟಿದ್ದೇನೆ. ಅವುಗಳಿಗಾಗಿ ಕ್ಲಿಕ್ ಮಾಡಿ...

ನಿಯತಕಾಲಿಕೆಗಳು

ಕೊಳ್ಳಬಹುದಾದ ಪುಸ್ತಕಗಳು

ನೀವು ಖರೀದಿ ಮಾಡಲು ಬಯಸುವುದಾದರೆ online ಖರೀದಿಸಲು ಎಲ್ಲೆಡೆ ಲಭ್ಯವಿರುವ ಪುಸ್ತಕಗಳನ್ನು ಇಲ್ಲಿಂದಲೇ ಹುಡುಕಬಹುದು.

ಇದಿನ್ನೂ ಪೂರ್ತಿ ಆಗಿಲ್ಲ, ಆಮೇಲೆ ಬನ್ನಿ ಪ್ಲೀಸ್

ಪುಸ್ತಕ ಸೇರಿಸಿ

ನಿಮ್ಮತ್ರ ಇರೋ ಕಾಪಿರೈಟ್ ಮುಕ್ತ ಪುಸ್ತಕ ಇಲ್ಲಿ ಸೇರಿಸ್ಲಿಕ್ಕೆ ಕೆಳಗಿನ ಬಟನ್ ಒತ್ತಿ

ಪುಸ್ತಕ ಸಲ್ಲಿಸಿ >

ಮತ್ತೊಂದಷ್ಟು

ಪುರಾಣ, ಧಾರ್ಮಿಕ, ಮಂತ್ರತಂತ್ರಗಳ ಕುರಿತಾದ ಪುಸ್ತಕಗಳಿಗಾಗಿ ಇಲ್ಲಿ ನೋಡಿ.

ಇದು ಬರ್ಲಿಕ್ಕೆ ಭಾಳ ತಡ ಉಂಟು