ಅವಳೆಂದರೆ…
ಅರೆ...!.ಸೂರ್ಯ ಪಶ್ಚಿಮಕ್ಕಿದ್ದಾನೆ,ಸೂರ್ಯಕಾಂತಿಯ ಮುಖ ಪೂರ್ವಕ್ಕೆ...!!.ಓ...!! ಪೂರ್ವಕ್ಕೆ ನನ್ನವಳು ನಿಂತಿದ್ದಾಳೆ..!ಕೆಂಡಸಂಪಿಗೆ
ಅರೆ...!.ಸೂರ್ಯ ಪಶ್ಚಿಮಕ್ಕಿದ್ದಾನೆ,ಸೂರ್ಯಕಾಂತಿಯ ಮುಖ ಪೂರ್ವಕ್ಕೆ...!!.ಓ...!! ಪೂರ್ವಕ್ಕೆ ನನ್ನವಳು ನಿಂತಿದ್ದಾಳೆ..!ಕೆಂಡಸಂಪಿಗೆ
ಏಯ್ ಚಿಟ್ಟೆ...!!ನಿಲ್ಲು...!!ಅದು ಹೂವಲ್ಲ, ನನ್ನವಳ ಮೊಗ...!!ಕೆಂಡಸಂಪಿಗೆ
ಗೊಂದಲದ ಹುಡುಗಿಯೇ,ಹಂಬಲದ ಹುಡುಗ ನಾ,..ಚಂಚಲವ ಬದಿಗಿಟ್ಟುಸಂಚಲನವಾಗು ಬಾ...___________ನಿನ್ನ ನೆನಪಾಗಿ ಒಲೆ ಮೇಲಿರುವ ಅನ್ನದ ಪಾತ್ರೆ ಮೇಲಿನಬಟ್ಟಲಿನಂತಾಡುತ್ತದೆ ಮನಸ್ಸು... ನಿನ್ನ ನೆನಪುತೀವ್ರವಾಗಿ ಅದರಲ್ಲೇ ಮುಳುಗಿದಾಗಲೇ ಅದು ಮತ್ತೆಸ್ಥಿಮಿತಕ್ಕೆ ಬರೋದು..ಕೊನೇ…
ಆ ಮುದ್ದು ಬಿಳಿಗೆನ್ನೆ ಬೆಲ್ಲ ತುಂಬಿದ ದೊನ್ನೆ ಮರುಕಳಿಸೋ ಕಣ್ಸನ್ನೆ ಅವಳೀಗ ಮನದನ್ನೆ... ಮೋಹವೋ ದಾಹವೋ ಸಹವಾಸ ಬೇಕಿದೆ ದೇಹಕ್ಕೂ ನೇಹಕ್ಕೂ ಮಧುಮೇಹ ಬಂದಿದೆ ಹುಸಿಕಲಹ ಹೆಚ್ಚಿದೆ,…
#ಪುರಾ_ನಾರೀ_ಪ್ರೇಮಧಾರೀ ಕುಳಿರುಗಾಳಿಯ ತಂಪು ದನಿಯಲಿ ಹೃದ್ಯವಾಗಿದೆ ಅವಳ ಪದ್ಯವು ನೀರಧಾರೆಯ ಮಂದ ನಾಟ್ಯದಿ ನಿತ್ಯ ಕಂಡಿದೆ ಅವಳ ನೃತ್ಯವು….. ತೂಗುತಿಹ ಹೆಜ್ಜೇನ ಹಿಂಡು ನಾಚಿಕೊಂಡಿದೆ ಅಧರ ಕಂಡು…
#ಸ್ಪೃಹಾಕಣ್ ಬದಿಯ ಕಾಡಿಗೆಯುನಡುವೆ ಹೊಳೆಯುವ ಕಣ್ಣುಕಾರಿರುಳ ರಾತ್ರಿಯಲೂ ಚಂದ್ರ ಬಂದಂತೆ....ಶಶಿಮುಖಿಯ ಕೊರಳಲ್ಲಿಹೊಳೆವ ಚಂದದ ಸರವುಜೋತುಬಿದ್ದಿಹ ಪದಕದಿನಕರನ ತುಣುಕು ....ಕೈಬಳೆಯ ಮೇಲಿರುವಆ ಸಾಲು ಚುಕ್ಕಿಗಳುರಾತ್ರಿ ಕಾನನದಲ್ಲಿಮಿಂಚುಹುಳ ನಕ್ಕಂತೆ,..ಕೈಯಲ್ಲಿ ಕಳೆದುಂಬಿಕಾಣುತಿದೆ…
ಆ ನೀಳ ಮುಂಗುರುಳು ಗಾಳವನು ಹಾಕಿದೆ ತಾಳ ತಪ್ಪಿದ ಮನವು ಅದಕೆ ವಶವಾಗಿದೆ... ಮುದ್ದಾದ ನುಣುಪಾದ ಅವಳ ಮೂಗಿನಮೇಲೆ ಜಾರುಬಂಡಿ ಆಡುತಿದೆ ಹುಚ್ಚು ಕನಸು... ಮೃದುವಾದ ಕಿವಿಯೆಂಬ…
ಮಳೆಬರುವ ಮೊದಲಕ್ಷಣ ಆಗಸವ ತುಂಬಿರುವ ಮೇಘಗಳ ಗಾಂಭೀರ್ಯ ಅವಳ ನಡೆಯಲ್ಲಿ... . ಮಂಜಿನಲೂ ತಾನರಳಿ . ಅಂಜದೆಯೇ ಘಮ ಬೀರಿ . ಮುದ ನೀಡುವಾ ಸುಮವು .…
ಗೆಳತೀ ...., ಆಕಾಶದಲ್ಲಿ ನಿನ್ನ ಮುಖದ ಬಿಂಬ ಪ್ರತಿಫಲನಗೊಂಡಿದೆ... ಮತ್ತು ಜನರು ಅದನ್ನು ಚಂದಿರನೆನ್ನುತ್ತಾರೆ... ಕೆಂಡಸಂಪಿಗೆ
ಹುಚ್ಚು ಪ್ರೀತಿಯ ಇಚ್ಛೆ ಹೆಚ್ಚಳಮುಚ್ಚುಮರೆಯಲಿ ಆಸೆ ನಿಚ್ಚಳ....ಒಲವ ಸೀಸೆಗೆ ನಗೆಯ ಮುಚ್ಚಳಬಿಚ್ಚಿ ತೆರೆದರೆ ಪ್ರೀತಿ ಸಪ್ಪಳ..ಸ್ವಚ್ಛ ಒಲವಿನ ಭಾವ ಹೆಚ್ಚಿದೆಹೊಚ್ಚ ಹೊಸ ಅನುಭೂತಿ ಮೆಚ್ಚಿದೆ...ಎದೆಯ ಕಿಚ್ಚಿಗೆ ತಂಪು…
ಈ websiteನಲ್ಲಿ cookies ಬಳಸಲಾಗುತ್ತದೆ.