ಸಂಗ
ಚಂದ ನಿನ್ನಯ ಸಂಗತಂದ ಸುಖದುತ್ತುಂಗ ;ಸಾಂಗತ್ಯ ದೊರೆತರೆ ಬೇಗಪ್ರೀತಿ ಸಂಗತಿ ಸಾಂಗ...ಸಂಗಾತಿ ನೀ ಕರೆದಾಗಸನಿಹಕ್ಕೆ ಬಾ ಎಂದಾಗಪ್ರೇಮಸೌಧದ ಶೃಂಗತಲುಪಿ ನಕ್ಕೆನು ಆಗ...ಕಂಗಳಲಿ ನೀರಿಳಿದಾಗನೀ ತುಂಬ ದೂರಾದಾಗಎದೆನಡುಗಿ ಮನಸಿಗೆ…
ಚಂದ ನಿನ್ನಯ ಸಂಗತಂದ ಸುಖದುತ್ತುಂಗ ;ಸಾಂಗತ್ಯ ದೊರೆತರೆ ಬೇಗಪ್ರೀತಿ ಸಂಗತಿ ಸಾಂಗ...ಸಂಗಾತಿ ನೀ ಕರೆದಾಗಸನಿಹಕ್ಕೆ ಬಾ ಎಂದಾಗಪ್ರೇಮಸೌಧದ ಶೃಂಗತಲುಪಿ ನಕ್ಕೆನು ಆಗ...ಕಂಗಳಲಿ ನೀರಿಳಿದಾಗನೀ ತುಂಬ ದೂರಾದಾಗಎದೆನಡುಗಿ ಮನಸಿಗೆ…
ಕೆಂಪು ರಂಗೇರಿದೆ ಗಗನತಂಪು ತಂಗಾಳಿಯ ಗಾನಮಂಪರಿನ ಸವಿಸಂಜೆ ಯಾನ...ಕಂಪೆರೆವ ಹಳೆನೆನಪ ಮನನ....ಆಸರೆಗೆ ತರುಲತೆಗೆ ಮರವು ಇರಬೇಕು..ಕುಸುಮಕ್ಕೆ ಭ್ರಮರದಾ ಸ್ಪರ್ಶವಿರಬೇಕು...ನೇಸರನು ತೊಲಗಿದರೆ ಚಂದಿರನು ಬರಬೇಕು..ಬೇಸರವು ಬಂದಾಗ ನಿನ್ನ ಜೊತೆ…
ಅಯ್ಯೋ ...!!ಚಂದ್ರ ಕಾಣೆಯಾಗಿಬಿಟ್ಟಿದ್ದಾನೆ..!!ಗೆಳತೀ .....ಹುಡುಕಲೇನು...ನಿನ್ನ ಕಂಗಳಲ್ಲಿ......!! ಕೆಂಡಸಂಪಿಗೆ ಅಮಾವಾಸ್ಯೆ
ಬಾಹುಬಂಧನ - ಅದುವೆ - ಭಾವಬಂಧನ!!ತನುವ ಮಂಥನ-ಮನವು- ನಂದನವನ..!ಮನದ ಮಿಲನ-ಚಂದ - ಮಂತ್ರಸಮ್ಮೋಹನ..ನಿನ್ನ ಮನನ- ಹೊಸತು ಭಾವ ಜನನ...!! ಕೆಂಡಸಂಪಿಗೆ. . . . . .…
ಭಾವಾಮೃತವೇ....,ಚಂದದಾ ಹಣೆಮೇಲೆ ದುಂಡುಬಿಂದಿಯನಿಟ್ಟುಕಣ್ಣಲ್ಲೇ ನೀ ನಾಟ್ಯವಾಡುವಾಗ..ಮುದ್ದುಕ್ಕಿ ಬಂದಿತ್ತು ಭಾವಬಿಂದಿಗೆ ತುಂಬಿ-ವಾತ್ಸಲ್ಯದಾ ಪ್ರಸವ - ಮನ ಬೀಗಿದಾಗ..!.ಪುಟ್ಟಮೂಗಿನ ಮೇಲೆಪಟ್ಟದಾ ಮೂಗುತಿ..ಪಟ್ಟಕದ ರೀತಿಯಲಿ ಹೊಳೆಯುವಾಗ..ತುಟ್ಟಿಯಾಯಿತು ಪ್ರೀತಿ; ಕಣ್ಕಟ್ಟಿತೂ ಬೆಳಕುಎದೆತಟ್ಟಿ ಒಲವ…
ಅ ನುದಿನವೂ ಹಳೆ ನೆನಪುಆ ಕರ್ಷಣೆಯ ಹೊಳಪುಇ ರುಳಲ್ಲೂ ನಿನ್ನ ನೆನೆವಈ ಪರಿಯ ಹೊಸ ಹುರುಪುಉ ಸಿರಲ್ಲೂ ನಿನ್ನತನಊ ನವಾಗಿಹುದು ಮನಎ ಲ್ಲಿ ದೂರಾಗಿರುವೆಏ ತಕ್ಕೆ ಅಡಗಿರುವೆಐ…
ಒಮ್ಮೆ ಹೂ ಅರಳುವುದ ನೋಡುವಾಸೆ....ಗೆಳತೀ ....ನಕ್ಕುಬಿಡು...
ಗೆಳತೀ ...,ನೀನಿರದಿರೆ....ಖುಷಿನೀಡದು ಶಶಿಯುಷೆಯೂತೃಷೆನೀಗದು ಪೀಯೂಷವೂನಶೆಯೇರದು ನಿಶೆಯಲ್ಲೂದಿಶೆತಪ್ಪಿದೆ ಆಶೆಯದು.... ವಶವಾಗಿಹೆ ಕುಶಲತೆಗೆ ಸುಷ್ಮಸುಮಸಮಾಕರ್ಷಣೆಗೆ... ಕೃಶವಾಗಿಹೆ ಮನಸೋತಿಹೆ ಹೊಸಭಾವದ ಘರ್ಷಣೆಗೆ...!ಕೆಂಡಸಂಪಿಗೆಶಿಶಿರ . . . . . . .…
ಮಂಜಿನೋಕುಳಿ ನಡುವೆತೊಯ್ದಿರುವ ಗರಿಕೆಯಾ-ಮೇಲಿರುವ ಇಬ್ಬನಿಯುಅವಳ ಕಣ್ಣಂತೆ...!ಬೀಸುಗಾಳಿಗೆ ಕೊಂಚ-ಕೊಂಚವೇ ಬಳುಕುವಾಹೊಂಬಾಳೆ ಬಿರಿದಂತೆಅವಳ ನಗುವು...!ಕಲ್ಪವೃಕ್ಷದ ಮೇಲೆಇಬ್ಬನಿಯು ಒಂದಾಗಿಹನಿಯು ಕೆಳಗಿಳಿವಂತೆಅವಳ ಮಾತು...! ಕೆಂಡಸಂಪಿಗೆ. . . . . ಸಖ್ಯಮೇಧ
ಮನದ ಬಾನಲ್ಲಿ ನೀ ನಲಿವ ನಕ್ಷತ್ರ...ಕನಸ ಗೋಡೆಯ ತುಂಬ ನಿನ್ನದೇ ಸುಚಿತ್ರ...ಅನುನಯದಿ ಒಲವಾದೆ ನೀ ಕೆಂಡಸಂಪಿಗೆ ...ಎದೆಯ ಬೀದಿಯ ತುಂಬನಿನ್ನದೇ ಮೆರವಣಿಗೆ ....ನಿನ್ನ ಮನನದಿ ನನ್ನತನವಿನ್ನು ಗೌಣ...ನಿನ್ನ…
ಈ websiteನಲ್ಲಿ cookies ಬಳಸಲಾಗುತ್ತದೆ.