X

Uncategorized

ನಕ್ಷತ್ರ

ಅತ್ಯಂತ ಸಮೀಪದ ನಕ್ಷತ್ರಗಳು.,...ಅವಳೆರಡು ಕಂಗಳು.!!. . . . . ಸಖ್ಯಮೇಧ

ಕೆಂಪು ಸಂಪಿ

ಕೆಂಡಸಂಪಿಗೆ ಬೇಕೆಂದು ನನ್ನವಳ ಹಟ...ಈಗೆಲ್ಲಿ ಸಿಕ್ಕೀತು?! ಇದೊಳ್ಳೇ ಸಂಕಟ...ಅವಳ ಮೊಗದಾ ಮುಂದೆ ಕನ್ನಡಿಯ ಹಿಡಿದೆ..."ನೋಡು ಇವಳೇನೆ ಕೆಂಡಸಂಪಿಗೆ " ಎಂದೆ....ನಾಚಿ ನಕ್ಕವಳ ಕೆನ್ನೆ ಕೆಂಪು ಕೆಂಪು...ಅವಳ ನಗುವನು…

ಕೆಂಡಸಂಪಿಗೆ

ನಾನವಳ "ಕೆಂಡಸಂಪಿಗೇ"....." ಎಂದು ಕರೆದೆ...ಅವಳೆಂದಳು-"ನಿನಗೆ ನನಗಿಂತ ಕೆಂಡಸಂಪಿಗೆ ಮೇಲೇ ಹೆಚ್ಚು ಪ್ರೀತಿ :/  ". . . . . ಸಖ್ಯಮೇಧ

ಕೆಂಡಸಂಪಿಗೆ

ಗೆಳತೀ ,ನಾ ನಿನಗೆ "ಕೆಂಡಸಂಪಿಗೆಯಂಥವಳು" ಅಂತ ಹೇಳೋಲ್ಲ ಬಿಡು.....ಆಮೇಲೆ ಹೊಗಳಿಕೆಗೆ ನಾಚಿ ಕೆಂಡಸಂಪಿಗೆಇನ್ನಷ್ಟು ಕೆಂಪಗಾಗಿಬಿಟ್ಟೀತು...!-ಸಖ್ಯಮೇಧ

ಹೂ

ಹುಡುಗೀ...ನಾನು ನಿನ್ನನ್ನು "ಕೆಂಡಸಂಪಿಗೆಯಂಥವಳು"ಅಂದಿದ್ದೇನೋ ನಿಜ....ಆದರೆ ನೀನು"ಹುಡುಗರು ಹೂವು ಬೇಡಬಾರದು"ಅಂದಿದ್ದು ಯಾಕೆ....

ಬೆಳಕು

ಮುತ್ತು ಬೆಳಕನ್ನು ಹೊರಡಿಸಬಲ್ಲದು........ಅವಳ ಕೆನ್ನೆ ಮೇಲಿಟ್ಟಾಗ; ಅವಳ ಕಂಗಳಿಂದ. . . . ಸಖ್ಯಮೇಧ

ಮಳೆ

                       "ಅಯ್ಯೋ ಮಾರಾಯಾ ಇನ್ನೂ ಎದ್ದಿದ್ದಿಲ್ಯನ... ಯೋಳೂವರೆ ಆತೋ ಮಾರಾಯಾ...." ಅಕ್ಕ ಕೂಗುತ್ತಿದ್ದಂತೆ ಕಾಣುತ್ತಿದ್ದ ಕನಸಿಗೆ ಭಂಗವಾಗಿ ಎಚ್ಚರವಾಯಿತು. ಕಣ್ಣು ತೆಗೆದರೆ ಮುಂಜಾನೆಯ ಕೋಲು ಬಿಸಿಲು ಕಣ್ಣಿಗೆ…

ಈ websiteನಲ್ಲಿ cookies ಬಳಸಲಾಗುತ್ತದೆ.