X

Uncategorized

ಮಲೆನಾಡು

ಹಸಿರು ಹುಲ್ಲಿನ ರತ್ನಗಂಬಳಿ, ಬಸಿರು ತುಂಬಿದಮರಗಳೋಕುಳಿಕೆಸರು ನೀರಲಿ ಕಮಲಗಳ ಬಳಿ- ಕೊಸರುತಿಹದುಂಬಿಗಳ ಹಾವಳಿಉಸಿರು ನೀಡುವ ಚಿಗುರು ತರುತಳಿ, ಹೆಸರು ಇಲ್ಲದಹಕ್ಕಿ ಮರದಲಿಆಸರೆಯ ಜೊತೆ ಬಿಳಲ ಕಳಕಳಿ ,…

ಕೆಂಡಸಂಪಿಗೆ

ಮರಿಗರುವಿನಂಥವಳು ಮರುಬಿರಿದ ತುಟಿಯವಳು ಮಿರುಮಿರುಗೊ ಮುಖದವಳು ಮಾರಳತೆ ಜಡೆಯವಳು ಮೋರೆ ತೋರುತ ನಕ್ಕು ಮರೆಗೆ ಸರಿದಳು ಯುವತಿ ಮೊರೆಕರೆದರಾಲಿಸದ ಮರೆಯಲಾಗದ ಗೆಳತಿ . ‪#‎ಕೆಂಡಸಂಪಿಗೆ‬ . .…

ಮಲೆನಾಡು

ಸುರಗಿ ಸಂಪಿಗೆ ಮಲ್ಲಿ, ನೂರು ಹೂಗಳ ಬಳ್ಳಿ ಪಾರಿಜಾತವು ಚೆಲ್ಲಿ ವನಕೆವನವೇ ಬೆಳ್ಳಿ! ಮಲೆನಾಡ ಕಡುಗಾಡಲ್ಲಿ ಇಬ್ಬನಿಯ ರಂಗವಲ್ಲಿ ಗಿಳಿ ಗುಬ್ಬಿ ಜೊತೆ ಮಿಂಚುಳ್ಳಿ, ಹಕ್ಕಿಗಳ ರಾಗವಲ್ಲಿ…

ಚೆಲುವೆ…

ಬಟ್ಟಲಿನ ಕಣ್ಣುಗಳು ,ಬೆಟ್ಟದಾ ಪರಿ ಚೆಲುವು ಪುಟ್ಟ ಸಿಂಧೂರ ತಲೆ-ಮಟ್ಟಕ್ಕೆ ಸೆರಗು ಪಟ್ಟದಾ ರಾಣಿಯಂತಿಟ್ಟಿರುವ ಮೂಗುತಿಯು ಗುಟ್ಟಾದ ಮುಖಕಮಲ ರಟ್ಟಾದ ವೇಳೆಯಲಿ,,, ಮೋಹಕ ಚೆಲುವೆಯಾಕೆ,ಮಾಯಕದ ಶಿಲಾಬಾಲಿಕೆ ನಾನೊಬ್ಬ…

ಕೆಂಡಸಂಪಿಗೆ

ಸುರಹೊನ್ನೆ ಮರವನ್ನೆ ಕೇಳಿದೆನು ನಾ ನಿನ್ನೆ- ಕೆಂಡಸಂಪಿಗೆಯಂತೆ ಹೆಚ್ಚು ತಂಪು! ಗಂಧದಾ ಮರ ಕೂಡ ಅಂದಿತ್ತು ಚಂದದಲಿ- "ಕೆಂಡಸಂಪಿಗೆಗೇನೆ ಹೆಚ್ಚು ಕಂಪು"!! ‪#‎ಕೆಂಡಸಂಪಿಗೆ‬ . . .…

ಕೂಸಿನ ಕುರಿತು

ಜಗದಗಲ ಮೆರೆವಂತ ಮುಖಕಮಲ ನಿನ್ನದು ಅತಿಮೃದುಲ ಕಣ್ಣುಗಳು, ಕಿಲಕಿಲನೆ ನಗುವವಳು ಹೊಂಗೂದಲದು ಚೆನ್ನ, ನಗೆಗೆ ಸಾವಿರ ಬಣ್ಣ ಎತ್ತಿಕೊಳುವಾಸೆ, ಮುಗ್ಧ ಅಂದದ ಕೂಸೇ..

ಮಲೆನಾಡು

ವಿಪುಲ ಹೂಫಲವೀವ ಸುಫಲ ಸಹ್ಯಾದ್ರಿ ಹಂಪಲಿನ ತಂಪೆರೆವ ಸಂಪನ್ನೆ, ಧಾತ್ರಿ! ಸರ-ಸರೋವರ ಸಾರ ಸಾಕಾರೆ, ಮೈತ್ರಿ! ಸುಮ ಘಮದಮಲಲಮಿತ ಮೆರೆವ ಧರಿತ್ರೀ ! . ‪#‎ಮಲೆನಾಡು_ಮೆಳೆಕಾಡು‬ .…

ಕೆಂಡಸಂಪಿಗೆ

ಹೆಜ್ಜೇನ ಮೈಬಣ್ಣ ಮಜ್ಜನದ ಮೈಕಾಂತಿ ಲಜ್ಜೆ ತುಂಬಿದ ನೋಟ ಹೆಜ್ಜೆ ನವಿಲಿನ ಆಟ ಸಜ್ಜುಗೊಂಡಿಹ ಮೊಗವು ಹೆಜ್ಜಾಲ ಮುಂಗುರುಳು ಕಜ್ಜಾಯದಂಥ ತುಟಿ ಸಜ್ಜೆಮನೆ ಹುಡುಗಿಗೆ...

ಅವಳು

ಬೆಳಕು ಹೀರಿದ ಹುಡುಗಿ, ಬಡಗಿ ಕೆತ್ತಿದ ಬೆಡಗಿತುಳುಕಿ ಚೆಲ್ಲುವ ಹೆರಳು, ಬಳುಕಿ ನುಲಿಯುವ ಬೆರಳುತಳುಕು ಹಾಕುವ ಪಾದ, ಘಿಲಕು ಗೆಜ್ಜೆಯ ನಾದಪುಳಕ ಬೀರುವ ದೃಷ್ಟಿ, ಚಳಕ ನಿನ್ನಯ…

ಬೆರಗು

ಹಿಗ್ಗು ತುಂಬಿದ ಕಣ್ಣ ಹುಬ್ಬು-ಸುಗ್ಗಿ ಸಂಭ್ರಮ ಕೂಡ ಮಬ್ಬು!ಲಗ್ಗೆಯಿಡು ಬಾ, ತೊರೆದು ಕೊಬ್ಬುಮಗ್ಗುಲಲಿ ಮಲಗುವೆನು, ತಬ್ಬು. ಕೆಂಡಸಂಪಿಗೆ. . . . . . . .…

ಈ websiteನಲ್ಲಿ cookies ಬಳಸಲಾಗುತ್ತದೆ.