ಸ್ಪೃಹಾ
#ಸ್ಪೃಹಾಕಣ್ ಬದಿಯ ಕಾಡಿಗೆಯುನಡುವೆ ಹೊಳೆಯುವ ಕಣ್ಣುಕಾರಿರುಳ ರಾತ್ರಿಯಲೂ ಚಂದ್ರ ಬಂದಂತೆ....ಶಶಿಮುಖಿಯ ಕೊರಳಲ್ಲಿಹೊಳೆವ ಚಂದದ ಸರವುಜೋತುಬಿದ್ದಿಹ ಪದಕದಿನಕರನ ತುಣುಕು ....ಕೈಬಳೆಯ ಮೇಲಿರುವಆ ಸಾಲು ಚುಕ್ಕಿಗಳುರಾತ್ರಿ ಕಾನನದಲ್ಲಿಮಿಂಚುಹುಳ ನಕ್ಕಂತೆ,..ಕೈಯಲ್ಲಿ ಕಳೆದುಂಬಿಕಾಣುತಿದೆ…
#ಸ್ಪೃಹಾಕಣ್ ಬದಿಯ ಕಾಡಿಗೆಯುನಡುವೆ ಹೊಳೆಯುವ ಕಣ್ಣುಕಾರಿರುಳ ರಾತ್ರಿಯಲೂ ಚಂದ್ರ ಬಂದಂತೆ....ಶಶಿಮುಖಿಯ ಕೊರಳಲ್ಲಿಹೊಳೆವ ಚಂದದ ಸರವುಜೋತುಬಿದ್ದಿಹ ಪದಕದಿನಕರನ ತುಣುಕು ....ಕೈಬಳೆಯ ಮೇಲಿರುವಆ ಸಾಲು ಚುಕ್ಕಿಗಳುರಾತ್ರಿ ಕಾನನದಲ್ಲಿಮಿಂಚುಹುಳ ನಕ್ಕಂತೆ,..ಕೈಯಲ್ಲಿ ಕಳೆದುಂಬಿಕಾಣುತಿದೆ…
ಕುಡಿಕೆ ನೀರಿನ ಮಡಿಕೆ ಭಾರವಾಯಿತು ದಡಕೆ ನೀರಸೆಲೆಯಾ ನದಿಗೂ ಈಗ ನೀರಡಿಕೆ... ಮನವು ಭಾರ, ಬಯಕೆ ದೂರ ಚೈತ್ರದಲ್ಲೂ ಮನದ ಮರ್ಮರ ಇಲ್ಲ ಭರವಸೆ, ಎಲ್ಲ ತತ್ತರ…
ಆ ನೀಳ ಮುಂಗುರುಳು ಗಾಳವನು ಹಾಕಿದೆ ತಾಳ ತಪ್ಪಿದ ಮನವು ಅದಕೆ ವಶವಾಗಿದೆ... ಮುದ್ದಾದ ನುಣುಪಾದ ಅವಳ ಮೂಗಿನಮೇಲೆ ಜಾರುಬಂಡಿ ಆಡುತಿದೆ ಹುಚ್ಚು ಕನಸು... ಮೃದುವಾದ ಕಿವಿಯೆಂಬ…
ಮಳೆಬರುವ ಮೊದಲಕ್ಷಣ ಆಗಸವ ತುಂಬಿರುವ ಮೇಘಗಳ ಗಾಂಭೀರ್ಯ ಅವಳ ನಡೆಯಲ್ಲಿ... . ಮಂಜಿನಲೂ ತಾನರಳಿ . ಅಂಜದೆಯೇ ಘಮ ಬೀರಿ . ಮುದ ನೀಡುವಾ ಸುಮವು .…
ಎಂದೆಂದೂ ಮುಗಿಯದೀ ಹಾದಿ ಯಾವತ್ತೂ ಮಾಗದೀ ಯುಗಾದಿ ಗರಿಗೆದರಿವೆ ಕನಸುಗಳು ಮನದಿ ನನಸಾಗಲಿ ಮನ್ಮಥನ ಹಸ್ತದಿ ಹೊಸವರುಷದ ಹಾರ್ದಿಕ ಶುಭಾಶಯಗಳು — celebrating ಯುಗಾದಿ
ಗೆಳತೀ ...., ಆಕಾಶದಲ್ಲಿ ನಿನ್ನ ಮುಖದ ಬಿಂಬ ಪ್ರತಿಫಲನಗೊಂಡಿದೆ... ಮತ್ತು ಜನರು ಅದನ್ನು ಚಂದಿರನೆನ್ನುತ್ತಾರೆ... ಕೆಂಡಸಂಪಿಗೆ
ಹುಚ್ಚು ಪ್ರೀತಿಯ ಇಚ್ಛೆ ಹೆಚ್ಚಳಮುಚ್ಚುಮರೆಯಲಿ ಆಸೆ ನಿಚ್ಚಳ....ಒಲವ ಸೀಸೆಗೆ ನಗೆಯ ಮುಚ್ಚಳಬಿಚ್ಚಿ ತೆರೆದರೆ ಪ್ರೀತಿ ಸಪ್ಪಳ..ಸ್ವಚ್ಛ ಒಲವಿನ ಭಾವ ಹೆಚ್ಚಿದೆಹೊಚ್ಚ ಹೊಸ ಅನುಭೂತಿ ಮೆಚ್ಚಿದೆ...ಎದೆಯ ಕಿಚ್ಚಿಗೆ ತಂಪು…
ಚಂದ ನಿನ್ನಯ ಸಂಗತಂದ ಸುಖದುತ್ತುಂಗ ;ಸಾಂಗತ್ಯ ದೊರೆತರೆ ಬೇಗಪ್ರೀತಿ ಸಂಗತಿ ಸಾಂಗ...ಸಂಗಾತಿ ನೀ ಕರೆದಾಗಸನಿಹಕ್ಕೆ ಬಾ ಎಂದಾಗಪ್ರೇಮಸೌಧದ ಶೃಂಗತಲುಪಿ ನಕ್ಕೆನು ಆಗ...ಕಂಗಳಲಿ ನೀರಿಳಿದಾಗನೀ ತುಂಬ ದೂರಾದಾಗಎದೆನಡುಗಿ ಮನಸಿಗೆ…
ಕೆಂಪು ರಂಗೇರಿದೆ ಗಗನತಂಪು ತಂಗಾಳಿಯ ಗಾನಮಂಪರಿನ ಸವಿಸಂಜೆ ಯಾನ...ಕಂಪೆರೆವ ಹಳೆನೆನಪ ಮನನ....ಆಸರೆಗೆ ತರುಲತೆಗೆ ಮರವು ಇರಬೇಕು..ಕುಸುಮಕ್ಕೆ ಭ್ರಮರದಾ ಸ್ಪರ್ಶವಿರಬೇಕು...ನೇಸರನು ತೊಲಗಿದರೆ ಚಂದಿರನು ಬರಬೇಕು..ಬೇಸರವು ಬಂದಾಗ ನಿನ್ನ ಜೊತೆ…
ಅಯ್ಯೋ ...!!ಚಂದ್ರ ಕಾಣೆಯಾಗಿಬಿಟ್ಟಿದ್ದಾನೆ..!!ಗೆಳತೀ .....ಹುಡುಕಲೇನು...ನಿನ್ನ ಕಂಗಳಲ್ಲಿ......!! ಕೆಂಡಸಂಪಿಗೆ ಅಮಾವಾಸ್ಯೆ
ಈ websiteನಲ್ಲಿ cookies ಬಳಸಲಾಗುತ್ತದೆ.