X

Uncategorized

ಬಳ್ಳಿ…

ಕ ದಪುಗಳು ಕೆಂಪೇರಿ ನೀ ನಾಚಿ ನಗುವಾಗಕಾ ಲಲ್ಲೇ ನಿಂತಲ್ಲೇ ರಂಗೋಲಿ ಬರೆವಾಗಕಿ ರಿದಾದ ನಗುವೊಂದು ಕಣ್ಣಲ್ಲಿ ಕಂಡಾಗಕೀ ಲಿಕೈ ನೀನಾದೆ ಪ್ರೀತಿ ಬಾಗಿಲಿಗೆ....ಕು ಶಲತೆಯ ಆ…

ಬಾಹುಬಂಧನ

ಬಾಹುಬಂಧನ - ಅದುವೆ - ಭಾವಬಂಧನ!!ತನುವ ಮಂಥನ-ಮನವು- ನಂದನವನ..!ಮನದ ಮಿಲನ-ಚಂದ - ಮಂತ್ರಸಮ್ಮೋಹನ..ನಿನ್ನ ಮನನ- ಹೊಸತು ಭಾವ ಜನನ...!! ಕೆಂಡಸಂಪಿಗೆ. . . . . .…

ಭಾವಾಮೃತ

ಭಾವಾಮೃತವೇ....,ಚಂದದಾ ಹಣೆಮೇಲೆ ದುಂಡುಬಿಂದಿಯನಿಟ್ಟುಕಣ್ಣಲ್ಲೇ ನೀ ನಾಟ್ಯವಾಡುವಾಗ..ಮುದ್ದುಕ್ಕಿ ಬಂದಿತ್ತು ಭಾವಬಿಂದಿಗೆ ತುಂಬಿ-ವಾತ್ಸಲ್ಯದಾ ಪ್ರಸವ - ಮನ ಬೀಗಿದಾಗ..!.ಪುಟ್ಟಮೂಗಿನ ಮೇಲೆಪಟ್ಟದಾ ಮೂಗುತಿ..ಪಟ್ಟಕದ ರೀತಿಯಲಿ ಹೊಳೆಯುವಾಗ..ತುಟ್ಟಿಯಾಯಿತು ಪ್ರೀತಿ; ಕಣ್ಕಟ್ಟಿತೂ ಬೆಳಕುಎದೆತಟ್ಟಿ ಒಲವ…

ಬಳ್ಳಿ

ಅ ನುದಿನವೂ ಹಳೆ ನೆನಪುಆ ಕರ್ಷಣೆಯ ಹೊಳಪುಇ ರುಳಲ್ಲೂ ನಿನ್ನ ನೆನೆವಈ ಪರಿಯ ಹೊಸ ಹುರುಪುಉ ಸಿರಲ್ಲೂ ನಿನ್ನತನಊ ನವಾಗಿಹುದು ಮನಎ ಲ್ಲಿ ದೂರಾಗಿರುವೆಏ ತಕ್ಕೆ ಅಡಗಿರುವೆಐ…

ಹೂ…

ಒಮ್ಮೆ ಹೂ ಅರಳುವುದ ನೋಡುವಾಸೆ....ಗೆಳತೀ ....ನಕ್ಕುಬಿಡು...

ನೀನಿರದೇ….,,,

ಗೆಳತೀ ...,ನೀನಿರದಿರೆ....ಖುಷಿನೀಡದು ಶಶಿಯುಷೆಯೂತೃಷೆನೀಗದು ಪೀಯೂಷವೂನಶೆಯೇರದು ನಿಶೆಯಲ್ಲೂದಿಶೆತಪ್ಪಿದೆ ಆಶೆಯದು....    ವಶವಾಗಿಹೆ ಕುಶಲತೆಗೆ    ಸುಷ್ಮಸುಮಸಮಾಕರ್ಷಣೆಗೆ...    ಕೃಶವಾಗಿಹೆ ಮನಸೋತಿಹೆ    ಹೊಸಭಾವದ ಘರ್ಷಣೆಗೆ...!ಕೆಂಡಸಂಪಿಗೆಶಿಶಿರ . . . . . .  .…

ಅವಳು

ಮಂಜಿನೋಕುಳಿ ನಡುವೆತೊಯ್ದಿರುವ ಗರಿಕೆಯಾ-ಮೇಲಿರುವ ಇಬ್ಬನಿಯುಅವಳ ಕಣ್ಣಂತೆ...!ಬೀಸುಗಾಳಿಗೆ ಕೊಂಚ-ಕೊಂಚವೇ ಬಳುಕುವಾಹೊಂಬಾಳೆ ಬಿರಿದಂತೆಅವಳ ನಗುವು...!ಕಲ್ಪವೃಕ್ಷದ ಮೇಲೆಇಬ್ಬನಿಯು ಒಂದಾಗಿಹನಿಯು ಕೆಳಗಿಳಿವಂತೆಅವಳ ಮಾತು...! ಕೆಂಡಸಂಪಿಗೆ. . . . . ಸಖ್ಯಮೇಧ

ಮೆರವಣಿಗೆ

ಮನದ ಬಾನಲ್ಲಿ ನೀ ನಲಿವ ನಕ್ಷತ್ರ...ಕನಸ ಗೋಡೆಯ ತುಂಬ ನಿನ್ನದೇ ಸುಚಿತ್ರ...ಅನುನಯದಿ ಒಲವಾದೆ ನೀ ಕೆಂಡಸಂಪಿಗೆ ...ಎದೆಯ ಬೀದಿಯ ತುಂಬನಿನ್ನದೇ ಮೆರವಣಿಗೆ ....ನಿನ್ನ ಮನನದಿ ನನ್ನತನವಿನ್ನು ಗೌಣ...ನಿನ್ನ…

ಕಳವಳ

ಒಳಗೊಳಗೇ ಕಳವಳವುತಿಳಿಗೊಳದಿ ಅಲೆಯಲೆಯುಎಳೆಬಿಸಿಲ ಝಳಕಕ್ಕೆಸುಡುಬಿಸಿಲ ಬಳುವಳಿಯುತಿಳುವಳಿಕೆ ಮನಕಿಲ್ಲತಳಮಳಕೆ ಕೊನೆಯಿಲ್ಲಕೊಳೆಕೊಳೆತು ನಾರುತಿವೆಅಳಿದುಳಿದ ನೆನಪುಗಳೂಕಳೆಕೊಳೆಗಳೆದೆಯಲ್ಲಿಬೆಳೆಬೆಳೆದು ನಿಂತಿವೆ...ಭಾವಕ್ಕಿಲ್ಲ_ಬೆಲೆ. . . . . ಸಖ್ಯಮೇಧ

ಕದ್ದು ಮಾತಾಡು

ನೀ ಕದ್ದು ಮಾತಾಡು, ಮುದ್ದಾದ ಪದ ಹೇಳು ಮನ ಎದ್ದು ಕುಣಿವಂತೆ ಉದ್ದುದ್ದ ಕತೆ ಹೇಳು, ಆಗಾಗ ಪೆದ್ದಾಗಿ ಬಿದ್ದ ಕನಸನು ಹೇಳು, ಖುದ್ದಾಗಿ ಬಂದುಬಿಡು, ಬಿದ್ದಿರುವೆ ಪ್ರೀತಿಯಲಿ.... ಕೆಂಡಸಂಪಿಗೆ…

ಈ websiteನಲ್ಲಿ cookies ಬಳಸಲಾಗುತ್ತದೆ.