ನೀನೇ ಚುಂಬಕ…
ಪ್ರಣಯ ಮೇದಿನಿ ಹೃದಯ ಮೋದಿನಿ ಎಷ್ಟು ಮೃದು ನಿನ್ನಿನಿದನಿ! ಭಾವ ಸ್ಪಂದಿನಿ ಚಿತ್ತ ಮೋಹಿನಿ ನೀನೆ ಮನವನಗಾಮಿನಿ! ಎರಡು ಅಂಬಕ ಸೆಳೆವ ಚುಂಬಕ ಗಲ್ಲವಿನ್ನೂ ಮೋಹಕ ತುಂಟ…
ಪ್ರಣಯ ಮೇದಿನಿ ಹೃದಯ ಮೋದಿನಿ ಎಷ್ಟು ಮೃದು ನಿನ್ನಿನಿದನಿ! ಭಾವ ಸ್ಪಂದಿನಿ ಚಿತ್ತ ಮೋಹಿನಿ ನೀನೆ ಮನವನಗಾಮಿನಿ! ಎರಡು ಅಂಬಕ ಸೆಳೆವ ಚುಂಬಕ ಗಲ್ಲವಿನ್ನೂ ಮೋಹಕ ತುಂಟ…
ಖಾಲಿ ಜೋಳಿಗೆ ಹೊತ್ತ ಬಾಳಿಗೆ ನೆನಪೆ ಎದೆಮನೆ ಮಾಳಿಗೆ ನೀನು ನಗುತಲಿ ಬಂದ ವೇಳೆಗೆ ತಿಂದ ತುತ್ತೂ ಹೋಳಿಗೆ ಕ್ಲಿಕ್ : Venu Bhat 😊
ಕಣ್ಣ ಕಾಡಿಗೆ ಎನಿತು ಕಾಡಿದೆ! ನನ್ನೊಳಾಸೆಯ ಸೇಚನ ಕಂಡ ಕನಸಲು ಅವಳ ಹಾಡಿದೆ ಅಷ್ಟು ಸೆಳೆಯುವ ಲೋಚನ ಹೊನ್ನ ಬಣ್ಣದ ಪಸುಳೆವಿಸಿಲಲಿ ಮಿಂದು ಮಿಂಚಿದ ಭೂರಮೆ ಚೆನ್ನೆ…
ಗೋಪೀ ಹಕ್ಕಿಯ ಉದಯರಾಗದುದಕಾಭ್ಯಂಜನವ ಮುಗಿಸುತಲಿ ತಾ ಬಾನ್ಪುರುಷನ ರಕ್ತಾಕ್ಷಿಯೋಳುದಿಸಿ ಕೆಂಬಣ್ಣದಲ್ಮೆರೆವ ರವಿಯೇ ಜೇನ್ಬಿಸಿಲಿನ ಬೆಳಗನ್ನು ಹೊತ್ತು ಭುವಿಗವತರಿಸುತಲಿ ಮಾಧುರ್ಯದಿಂ ಸಾನಂದದಿ ಅಂಧತೆಯ ಕಳೆವ ರವಿಯೇ ಶುಭಸುಪ್ರಭಾತ ನಿನಗೆ..…
ಲವಲವಿಕೆ ಮೈವೆತ್ತಿ ಮಮತೆ ತಾ ಮರುಹುಟ್ಟಿ ತಳೆದ ತಾಯಿಯ ರೂಪ ಅವಳು ತಾನೇ ಕಣ್ಣ ತುಂಬಾ ಹೊಳಪು, ಮಂದಹಾಸವು ನಿರತ ಅವಳ ವಾತ್ಸಲ್ಯಕ್ಕೆ ಸೋತೆ ನಾನೇ ಬರಿದೆದೆಯ…
ಪಸುಳೆವಿಸಿಲಲಿ ಪಕಳೆ ಅರಳಿದೆ ಕೋಮಲವು ಕಮಲದ ದಳ! ತಬ್ಬಿದಿಬ್ಬನಿ ಮುತ್ತಿನೊಡವೆಯು ಮುತ್ತುತಿದೆ ಹೂ ದಳಗಳ! ಮಗುವಿನ ಹೂವಿನ ಮೊಗಗಳು ಎರಡೂ ಅರೆಬಿರಿದಿವೆ, ಅರೆ! ಮುದ್ಮುದ್ದು! ಮಗುವಿನ ಹೂಮೊಗದಲಿ…
"ಅಂಶೂsss ..... ಅಂಶೂsss... " ಆಗಿಂದ ಒಂದೇ ಸಮನೇ ರಾಣಿ ಕುಸುಮಪ್ರಭೆಯು ಕರೆಯುತ್ತಿದ್ದರೂ ಅಂಶುಮಾಲಿಯ ಪತ್ತೆಯೇ ಇಲ್ಲ. ಕೆಲವು ತಿಂಗಳ ಹಿಂದೆ ಸಿಕ್ಕ ಹೊಸ ಸಖಿ ಅರು…
ಎನಿತೊ ನೆಪದಲಿ ಇನಿತು ಗೀಚಲು ಕವನಕುಸುಮದ ವಿರಚನೆ ಬರೆದ ಸಾಲಲಿ ತಳೆದ ಮನದುಲಿ ಕಹಿಯ ನೆನಪ ವಿಮೋಚನೆ ಖುಷಿಗೆ ದುಃಖಕೆ ಕನಸು ಮುನಿಸಿಗೆ ಹೂಹುಡುಗಿ ಸವಿ ನೆನಪಿಗೆ…
(ನಿಮ್ಮ ಶ್ಯಾಮಸ್ಮರಣೆ ಸರಣಿ ಕವನವೋದಿ ರುಕ್ಮಿಣಿ 'ಈ ಭಕ್ತಿಗೆ ಒಲಿದುಬಿಡಲು ನನಗೆ ಸಿಗನು ಕಣ್ಮಣಿ' ಎಂದು ಅರಿತು ಬರೆದಳಿಂದು ಈ ಕೋರಿಕೆ ಕಿರುಹನಿ) ನಿನ್ನ ಚರಿತೆ ಲೀಲೆಯೊರತೆ…
ಈ websiteನಲ್ಲಿ cookies ಬಳಸಲಾಗುತ್ತದೆ.