ರುಕ್ಮಿಣಿಯ ಕಿರುಹನಿ

(ನಿಮ್ಮ ಶ್ಯಾಮಸ್ಮರಣೆ ಸರಣಿ
ಕವನವೋದಿ ರುಕ್ಮಿಣಿ
‘ಈ ಭಕ್ತಿಗೆ ಒಲಿದುಬಿಡಲು
ನನಗೆ ಸಿಗನು ಕಣ್ಮಣಿ’
ಎಂದು ಅರಿತು ಬರೆದಳಿಂದು
ಈ ಕೋರಿಕೆ ಕಿರುಹನಿ)… Read more...