ಈ ವೆಬ್‌ಸೈಟ್ ಬಗ್ಗೆ

ಈ ವೆಬ್‌ಸೈಟ್ ಕುರಿತು ..

12019180_510244899143686_1696354912_o

 

ಕೆಂಡಸಂಪಿಗೆ ಅನ್ನೋದರ ಮೇಲೆ ನಂಗೆ ಹುಚ್ಚೋ, ಪ್ರೀತಿಯೋ, ಮೋಹವೋ, ಅಥವಾ ಅದಕ್ಕೂ ಮಿಗಿಲಾದ ಸಂಬಂಧವೋ ಗೊತ್ತಿಲ್ಲ… ಆ ಪ್ರೀತಿಯ ಗುಂಗಿನಲ್ಲಿ ಗೀಚಿದ ಸಾಲುಗಳನ್ನ ಹಾಕೋಕೆ ಕೈಯಾರೆ ಮಾಡಿದ ವೆಬ್‌ಸೈಟ್ ಈಗ ನಾನು ಬರೆಯೋ ಬಹುತೇಕ ಬರಹಗಳಿಗೆ ಗೋಡೆಯಾಗಿದೆ….

 

ಈ ಪೋಸ್ಟ್ ಅನ್ನು ಶೇರ್ ಮಾಡಲು: