ಆಷಾಢ…

ಜೋಯಿಸರ ಮನೆಯಲ್ಲಿ ನಿಶ್ಶಬ್ಧ ಕೋಣೆಯಲಿ
ಯಾವುದೋ ಗುಂಗಿನಲಿ ಕುಳಿತಳಾಕೆ
ಬಂದಾಗ ತುಂಬಿದ್ದ ಉತ್ಸಾಹ ಈಗಿಲ್ಲ
ಕಾಲ ಸರಿಯುತ್ತಿಲ್ಲ ಹೀಗೆ ಯಾಕೆ?
Read more...

Read More

ಸೀತೆ ದಂಡೆ


ಬಾಡುಮೊಗವದು ಯಾಕೆ ಚೆಲುವೆಯೆ
ನೀಡಲಾರೆನೆ ನೀಳ ಸೀತೆಯ
ದಂಡೆಯನು ಕೊಯ್ತಂದು ಮುಡಿಯಲಿ ಮುಡಿಸಿಬಿಡುವೆನು ನಾ
ನೋಡು ಹೂವನು, ಅದರ ಪರಿಯಲಿ
ಮೂಡಿಸುತ… Read more...

Read More

ದುರ್ಗಾ

ಭೀತಜನಭಯಹಾರಿ, ಮಾತೆ, ಸಂ-
ಪ್ರೀತೆ, ಸತತ ಸುಹಾಸಿನಿ
ಆರ್ತಭಕ್ತೋದ್ಧಾರಿ, ದೇವಿ, ಸಂ-
ಗೀತಗಾಯನನಂದಿನಿ

ತಪ್ತಭಕ್ತಮನೋಕ್ತಿಪೂರಿಣಿ
ಮುಕ್ತಿಮಾರ್ಗಸುದರ್ಶಿನಿ… Read more...

Read More

ನೀನೇ ಚುಂಬಕ…

ಪ್ರಣಯ ಮೇದಿನಿ ಹೃದಯ ಮೋದಿನಿ
ಎಷ್ಟು ಮೃದು ನಿನ್ನಿನಿದನಿ!
ಭಾವ ಸ್ಪಂದಿನಿ ಚಿತ್ತ ಮೋಹಿನಿ
ನೀನೆ ಮನವನಗಾಮಿನಿ!

ಎರಡು ಅಂಬಕ ಸೆಳೆವ ಚುಂಬಕ
ಗಲ್ಲವಿನ್ನೂ… Read more...

Read More

ನನ್ನ ಬಾಳಿಗೆ ನೀನೆ ಹೋಳಿಗೆ…

ಖಾಲಿ ಜೋಳಿಗೆ ಹೊತ್ತ ಬಾಳಿಗೆ
ನೆನಪೆ ಎದೆಮನೆ ಮಾಳಿಗೆ
ನೀನು ನಗುತಲಿ ಬಂದ ವೇಳೆಗೆ
ತಿಂದ ತುತ್ತೂ ಹೋಳಿಗೆ

ಕ್ಲಿಕ್ : Venu Bhat 😊

Read more...

Read More

ಒಲವು…

ಕಣ್ಣ ಕಾಡಿಗೆ ಎನಿತು ಕಾಡಿದೆ!
ನನ್ನೊಳಾಸೆಯ ಸೇಚನ
ಕಂಡ ಕನಸಲು ಅವಳ ಹಾಡಿದೆ
ಅಷ್ಟು ಸೆಳೆಯುವ ಲೋಚನ

ಹೊನ್ನ ಬಣ್ಣದ ಪಸುಳೆವಿಸಿಲಲಿ
ಮಿಂದು ಮಿಂಚಿದ… Read more...

Read More

ಪ್ರಭಾತ

ಗೋಪೀ ಹಕ್ಕಿಯ ಉದಯರಾಗದುದಕಾಭ್ಯಂಜನವ ಮುಗಿಸುತಲಿ ತಾ
ಬಾನ್ಪುರುಷನ ರಕ್ತಾಕ್ಷಿಯೋಳುದಿಸಿ ಕೆಂಬಣ್ಣದಲ್ಮೆರೆವ ರವಿಯೇ
ಜೇನ್ಬಿಸಿಲಿನ ಬೆಳಗನ್ನು… Read more...

Read More

Protected: ಶಾಂತಲಾ…

There is no excerpt because this is a protected post. Read More

ಕಮಲ ಕೋಮಲ..

ಪಸುಳೆವಿಸಿಲಲಿ ಪಕಳೆ ಅರಳಿದೆ
ಕೋಮಲವು ಕಮಲದ ದಳ!
ತಬ್ಬಿದಿಬ್ಬನಿ ಮುತ್ತಿನೊಡವೆಯು
ಮುತ್ತುತಿದೆ ಹೂ ದಳಗಳ!

ಮಗುವಿನ ಹೂವಿನ ಮೊಗಗಳು ಎರಡೂ

ಅರೆಬಿರಿದಿವೆ,… Read more...

Read More

ಅಂಶುಮಾಲಿ…

“ಅಂಶೂsss ….. ಅಂಶೂsss… ”

ಆಗಿಂದ ಒಂದೇ ಸಮನೇ ರಾಣಿ ಕುಸುಮಪ್ರಭೆಯು ಕರೆಯುತ್ತಿದ್ದರೂ ಅಂಶುಮಾಲಿಯ ಪತ್ತೆಯೇ ಇಲ್ಲ. ಕೆಲವು ತಿಂಗಳ ಹಿಂದೆ ಸಿಕ್ಕ… Read more...

Read More
error: ನೀವು ಇಲ್ಲಿಂದ ಕಾಪಿ ಮಾಡುವಂತಿಲ್ಲ!!