ಯುಗಾದಿ
#ಕೆಂಡಸಂಪಿಗೆ ತಗಾದೆ ತೆಗೆಯದಿರು ನೀ, ಯುಗಾದಿ ಬಂತೆಂದು ಹೊಸ ಸೀರೆ ಬೇಕೆಂದು, ನನ್ನ ಚಿನ್ನ! ಬೇಗುದಿಯು ಇದ್ದದ್ದೆ, ಒಗೆದ ಅಂಗಿಯ ಕಿಸೆಯು ಬರಿದಾಗಿ ನಗುತಿಹುದು, ನನ್ನ ರನ್ನ!…
#ಕೆಂಡಸಂಪಿಗೆ ತಗಾದೆ ತೆಗೆಯದಿರು ನೀ, ಯುಗಾದಿ ಬಂತೆಂದು ಹೊಸ ಸೀರೆ ಬೇಕೆಂದು, ನನ್ನ ಚಿನ್ನ! ಬೇಗುದಿಯು ಇದ್ದದ್ದೆ, ಒಗೆದ ಅಂಗಿಯ ಕಿಸೆಯು ಬರಿದಾಗಿ ನಗುತಿಹುದು, ನನ್ನ ರನ್ನ!…
#ಕೆಂಡಸಂಪಿಗೆ ಪೀತಪುತ್ಥಳಿಯಂಥವಳ ಬಳಿ ಪ್ರೀತಿ ಪರಿಮಳಪುಷ್ಪವರಳಿ ಛಾತಿ ಮೆರೆದಿದೆ ಮೋಹದಾ ಸುಳಿ, ಗೆಳತಿ ಮುತ್ತಿನ ಬಳುವಳಿ ಕೆಂಡಸಂಪಿಗೆ ನೆನಪು ಬರುತಿದೆ ಕಂಡು ಅವಳಾ ಮೊಗವನು ಭಂಡ ಮನಸೇ,…
ಬಹುವಿಶಾಲಳೀ ಭಾರತಿ 'ಸರ್ವದಾ'ತೆ ಸುಸ್ಮಿತೆ ಧರ್ಮ ಧೈರ್ಯ ಸಿರಿಸಂಸ್ಕೃತಿ ಈ ಮಾತೆಯ ಅಸ್ಮಿತೆ! ।। ಹರಿವ ಸುರಿವ ಹನಿನೀರೂ ಸಿಹಿನೀರಿನ ಗಂಗೆ ಮಣ್ಣಮಡಿಲಲೊರಗುವವಗೆ ತಂಪನೀವ ಹೊಂಗೆ ರಾಮ…
ಮಿನುಗುತಾರೆಯ ರಾತ್ರಿ, ಜಿನುಗುತಿರೆ ಪ್ರೇಮಮಧು ಗುನುಗುತಿಹೆ ಜೇನ್ದುಟಿಯ ಹುಡುಗಿ ಹೆಸರ ಹೂನಗೆಯ ಬೀರುವಳು, ಮನಗಿರಿಯ ನವಿಲವಳು ರಮಿಸಿ ಸಿಹಿಮುತ್ತಿಡಲು ನನಗವಸರ ಮುತ್ತಿಟ್ಟ ಘಳಿಗೆಯಲಿ ಹಚ್ಚಿಟ್ಟ ಕಿರುದೀಪ ಮಿಸುಕಾಡಿ…
ಗೋವಿರದ ಮನೆಯಲ್ಲಿ ಬೆಣ್ಣೆ ದೂರದ ಮಾತು ಚೊಂಬು ಹಾಲಿಗೆ ಅಷ್ಟು ನೀರು ಬೆರೆತು ನೀರುಮಜ್ಜಿಗೆಯಲ್ಲೂ ಚೂರು ಬೆಣ್ಣೆಯು ಕಾಣ- ಲದನು ತಿನ್ನುವ ನಾನು ಶ್ಯಾಮನಂತೆ! - ಕೃಷ್ಣ…
ಜಗವೆನ್ನ ಒಳಗಿರಲು ಭಗವಂತ ನಗುತಿರಲು ನನ್ನೊಳಗೆ ನೂರಾರು ರುದ್ರಲೀಲೆ ಗಿರಿಧರನೆ ನೀ ನಿಜದಿ ಕಂಡ ಲೀಲೆಗಳೆಲ್ಲ ಎನ್ನೊಳಗೆ ಸಂಭವಿಸಿ ನಗೆಯ ಮಾಲೆ... ನೀನೆನಗೆ ಶ್ರೀಕೃಷ್ಣ ನಾ ನಿನಗೆ…
#ಕೆಂಡಸಂಪಿಗೆ ಸಂಪ್ರೀತಿ ಸಮಪ್ರೀತಿ ತುಸುಸರಸ ಸಲ್ಲಾಪ ನನ್ನ ಮತ್ತವಳ ಬಳಿ ಒಲವಿನದೇ ಆಲಾಪ ಬೆಣ್ಣೆಗೆನ್ನೆಗೆ ಬಣ್ಣವೇರಿಸಲು ಮುತ್ತಿಡಲು ನಾಚುವಳು, ರಾತ್ರಿಯನು ನಾಚಿಸುವಳು ನನ್ನೆದೆಯಲವಳೆಂಬ ಹಾಲ್ಗಡಲು ಮಲಗಿರಲು ಈ…
ಶಾಲ್ಮಲೆಯ ಮಡಿಲ ಸಂಪಿಗೆಹೂವೆ ಚೆಲುವೆ ಧಮನಿಗಳ ತುಂಬ ಜೇನ್ಹೊಳೆಯ ತಂದವಳೇ ನೆನೆಯೆ ಜಾಣೆಯೆ ನಿನ್ನ, ದಿನವೆಲ್ಲ ದಣಿವಿಲ್ಲ ಎದೆಯ ಕೋಣೆಗೆ ನಿನ್ನ ಬರವಿರದೆ ಸೊಗಸಿಲ್ಲ …
ನೂರಾರು ಕವನಗಳ ಮಸಣವೆನ್ನೆದೆ ನೋಡು ಒಂದರಾ ಅಡಿಗೆ ಇನ್ನೊಂದು ಗೋರಿ ಮಸಣ ಮಾಲೀಕನಿಗೆ ತಿಳಿದಿಲ್ಲ ತನ್ನೊಡನೆ ಮಲಗಿರುವ ಗೋರಿಗಳ ಸಂಖ್ಯೆಯೆಷ್ಟು... ತಾಯಿಯೆನ್ನುವ ಕವನ ತಾಯ್ನೆಲದ ನೀಳ್ಗವನ…
ಈ websiteನಲ್ಲಿ cookies ಬಳಸಲಾಗುತ್ತದೆ.