ಹನಿ ಹನಿ ಕೂಡಿ...

ಇಷ್ಟೊಂದು ಪುಸ್ತಕಗಳ ಕೊಂಡಿಗಳನ್ನು ಸಂಗ್ರಹಿಸುವಲ್ಲಿಂದ ಶುರುಮಾಡಿ, ಅವುಗಳನ್ನು ಸರಿಯಾಗಿ process ಮಾಡಿ, ಅವುಗಳ ಹೆಸರುಗಳನ್ನು ಸರಿಪಡಿಸಿ ಸರಿಯಾಗಿ ಜೋಡಿಸಿ, ಸುಲಭವಾಗಿ ಸಿಗುವಂತೆ ಈ ರೀತಿ ವೆಬ್ ಸೈಟ್ ಮಾಡುವವರೆಗೆ ವರ್ಷಗಟ್ಟಲೆ ಬೇಕಾಯಿತು. ಜೊತೆಗೆ ಪ್ರತಿ ತಿಂಗಳು hostingಗೆ ನಾನೇ ಖರ್ಚು ಭರಿಸುತ್ತಿದ್ದೇನೆ. ವೆಬ್ಸೈಟ್ ನಲ್ಲಿ ಜಾಹೀರಾತು ಹಾಕಲು ಮನಸ್ಸಿಲ್ಲ. ಏನನ್ನೋ ಹುಡುಕಿಬಂದವರಿಗೆ ಮತ್ತೇನೋ ಕಾಣುವುದು ಸರಿಯಲ್ಲ! ಈ ವೆಬ್ ಸೈಟ್ ನಿರ್ವಹಣೆಗೆ ನೀವು ನಿಮ್ಮದಾದ ಕೊಡುಗೆ ಕೊಡಬಹುದು. ಇಂತಿಷ್ಟು ಅಂತಿಲ್ಲ. ಇನ್ನಷ್ಟು ಹೊಸ ಹೊಸ ಸೌಲಭ್ಯಗಳು ಇಲ್ಲಿ ಬರಲಿಕ್ಕೆ ನಿಮ್ಮೆಲ್ಲರ donation ಖಂಡಿತಾ ಸಹಾಯ ಮಾಡಲಿದೆ..

Google pay : +91 7040618439, kavanatanaya@okaxis

Paytm : 7040618439

mail me : [email protected]

ಕವನತನಯ

- ಕವನತನಯ Admin, designer, Site owner