ನಕ್ಷತ್ರ
ಅತ್ಯಂತ ಸಮೀಪದ ನಕ್ಷತ್ರಗಳು.,...ಅವಳೆರಡು ಕಂಗಳು.!!. . . . . ಸಖ್ಯಮೇಧ
ಅತ್ಯಂತ ಸಮೀಪದ ನಕ್ಷತ್ರಗಳು.,...ಅವಳೆರಡು ಕಂಗಳು.!!. . . . . ಸಖ್ಯಮೇಧ
ಕೆಂಡಸಂಪಿಗೆ ಬೇಕೆಂದು ನನ್ನವಳ ಹಟ...ಈಗೆಲ್ಲಿ ಸಿಕ್ಕೀತು?! ಇದೊಳ್ಳೇ ಸಂಕಟ...ಅವಳ ಮೊಗದಾ ಮುಂದೆ ಕನ್ನಡಿಯ ಹಿಡಿದೆ..."ನೋಡು ಇವಳೇನೆ ಕೆಂಡಸಂಪಿಗೆ " ಎಂದೆ....ನಾಚಿ ನಕ್ಕವಳ ಕೆನ್ನೆ ಕೆಂಪು ಕೆಂಪು...ಅವಳ ನಗುವನು…
ನಾನವಳ "ಕೆಂಡಸಂಪಿಗೇ"....." ಎಂದು ಕರೆದೆ...ಅವಳೆಂದಳು-"ನಿನಗೆ ನನಗಿಂತ ಕೆಂಡಸಂಪಿಗೆ ಮೇಲೇ ಹೆಚ್ಚು ಪ್ರೀತಿ :/ ". . . . . ಸಖ್ಯಮೇಧ
ಗೆಳತೀ ,ನಾ ನಿನಗೆ "ಕೆಂಡಸಂಪಿಗೆಯಂಥವಳು" ಅಂತ ಹೇಳೋಲ್ಲ ಬಿಡು.....ಆಮೇಲೆ ಹೊಗಳಿಕೆಗೆ ನಾಚಿ ಕೆಂಡಸಂಪಿಗೆಇನ್ನಷ್ಟು ಕೆಂಪಗಾಗಿಬಿಟ್ಟೀತು...!-ಸಖ್ಯಮೇಧ
ಹುಡುಗೀ...ನಾನು ನಿನ್ನನ್ನು "ಕೆಂಡಸಂಪಿಗೆಯಂಥವಳು"ಅಂದಿದ್ದೇನೋ ನಿಜ....ಆದರೆ ನೀನು"ಹುಡುಗರು ಹೂವು ಬೇಡಬಾರದು"ಅಂದಿದ್ದು ಯಾಕೆ....
ಮುತ್ತು ಬೆಳಕನ್ನು ಹೊರಡಿಸಬಲ್ಲದು........ಅವಳ ಕೆನ್ನೆ ಮೇಲಿಟ್ಟಾಗ; ಅವಳ ಕಂಗಳಿಂದ. . . . ಸಖ್ಯಮೇಧ
ಈ websiteನಲ್ಲಿ cookies ಬಳಸಲಾಗುತ್ತದೆ.