Kendasampige

ಕೆಂಡಸಂಪಿಗೆ

ತಪ್ತ ನನ್ನನು ತೃಪ್ತನಾಗಿಸು ಬೀಸು ಒಲವಿನ ಚಾಮರ ನೊಂದ ಚಾದಗೆ ಬೆಂದ ಕೇದಗೆ ನಾನು ಕಾದಿಹ ಮಾಮರ ತುಂಬು ಹೆರಳಿನ ತುಂಗದಲಿ ಉತ್ತುಂಗಕೇರಿದೆ ಸಂಪಿಗೆ ತಾಳಲಾರದೆ ತೋಳ…

ಕೆಂಡಸಂಪಿಗೆ

ನಯನಸಾಗರ ಬಯಕೆಯಾಗರ ನಿನ್ನ ನಿಲುವು ವಿಹಂಗಮ ವದನ ಸುಂದರ ಮದನ ಮಂದಿರ ಎಂದು ನಮ್ಮ ಸಮಾಗಮ?! ರಾಣಿ, ಗಿಣಿ, ನೀನೇನೆ ರಾಗಿಣಿ ರಮಣಿ ನನ್ನನುರಾಗಿಣಿ! ಕಾಮ ಪೂರಿಣಿ…

ತಾಯ್ನುಡಿ…

ನಲ್ನುಡಿಯೆನ್ನುವ ಕನ್ನಡಿಯೊಳಗಡೆ ಕಾವ್ಯದ ಬಿಂಬವು ಮೂಡುತಿರೆ ಅತಿಶಯ ಚಂದಕೆ ಮನ ಬೆರಗಾಯಿತು ಬಲುಸುಂದರ ಕನ್ನಡದ ತಿರೆ ಬಾ ಮಡಿಲಿಗೆ ಕಂದನೆ ಎಂದೆನುತಲಿ ಕೂಗುತ ಕರೆವುದು ತವರ ಧರೆ…

ನಿರತ ಶಾಂತಲಾ….

ಬಡ ಜೋಗಿ ನನ್ನೆದೆಯ ಮೆಟ್ಟಿಲನು ಸಾಗಿ ಬಾ, ನನ್ನ ತಾಯೀ ತಡವಿರದೆ ಮಮತೆಯಾ ತೊಟ್ಟಿಲನು ತೂಗಿ ಬಾ, ಪ್ರೇಮದಾಯೀ || ಕಂದನೆದೆಗುಂದದಂತಿಂದು ಚಂದದಿ ಬಂದು ಹಿಂದೆಂದಿಗಿರದಂತೆ, ಕರುಳ…

ಕೆಂಡಸಂಪಿಗೆ

ಇರುಳು ಉರುಳಿದೆ, ತರಳೆ ನಿನ್ನಯ ಮರುಳುಗೊಳಿಸುವ ಸನ್ನಿಧಿ! ಕುರುಳು ಹೊರಳಿದೆ, ಅರಳು ಮೊಗದಲಿ  ಮಧುರ ಅಧರದ ಮಧುನಿಧಿ! ಕಣ್ಣ ದೀಪಕೆ ಕುರುಳ ಧೂಪಕೆ ಅಪ್ಪುಗೆಯ ಬಿಸಿ ತಾಪಕೆ…

ಮುರಳಿ ಗಾನ..

ಮರಳಿ ಮರಳಿ ಮುರಳಿ ಲಹರಿ ಯಮುನೆ ಕಟಿಯ ತಟಿಯಲಿ! ಅರಳಿ ಅರಳಿ ಬಿರಿವ ನಗೆಯು ಚೆಲುವೆ ರಾಧೆ ತುಟಿಯಲಿ! ಶ್ಯಾಮನೆಂಬ ಪ್ರೇಮಬಿಂಬ ರಾಧೆಯ ತಿಳಿಗಣ್ಣಲಿ ಕೊಳಲ ನಾದ…

ಮೇದಿನಿ ಪರ್ವತ ಚಾರಣ

ಅಲೆಯಲೆಯಾಗಿ ಹಬ್ಬಿದ ಮಲೆನಾಡಿನ ಮಳೆಬೆಟ್ಟಗಳ, ವಿಪಿನಪರ್ವತಗಳ ಸೌಂದರ್ಯವನ್ನ ಪದಗಳಲ್ಲಿ ವರ್ಣಿಸೋದು ಅಷ್ಟು ಸುಲಭ ಅಲ್ಲ ಬಿಡಿ. ಅಷ್ಟಕ್ಕೂ ಅದೊಂದು ಅನುಭೂತಿ. ಕಾಲಿಡಲು ಜಾಗವಿಲ್ಲದಂತಹ ದಟ್ಟ ಕಾನನವು ವಸುಂಧರೆಯ…

ಆಷಾಢ…

ಜೋಯಿಸರ ಮನೆಯಲ್ಲಿ ನಿಶ್ಶಬ್ಧ ಕೋಣೆಯಲಿ ಯಾವುದೋ ಗುಂಗಿನಲಿ ಕುಳಿತಳಾಕೆ ಬಂದಾಗ ತುಂಬಿದ್ದ ಉತ್ಸಾಹ ಈಗಿಲ್ಲ ಕಾಲ ಸರಿಯುತ್ತಿಲ್ಲ ಹೀಗೆ ಯಾಕೆ? ಎಷ್ಟು ತಪಿಸುತ್ತಿಹನೊ ನನ್ನ ನಲ್ಲನು ಅಲ್ಲಿ…

ಸೀತೆ ದಂಡೆ

ಬಾಡುಮೊಗವದು ಯಾಕೆ ಚೆಲುವೆಯೆ ನೀಡಲಾರೆನೆ ನೀಳ ಸೀತೆಯ ದಂಡೆಯನು ಕೊಯ್ತಂದು ಮುಡಿಯಲಿ ಮುಡಿಸಿಬಿಡುವೆನು ನಾ ನೋಡು ಹೂವನು, ಅದರ ಪರಿಯಲಿ ಮೂಡಿಸುತ ಹೂ ನಗೆಯ ಮೊಗದಲಿ ಹಾಡು…

ದುರ್ಗಾ

ಭೀತಜನಭಯಹಾರಿ, ಮಾತೆ, ಸಂ- ಪ್ರೀತೆ, ಸತತ ಸುಹಾಸಿನಿ ಆರ್ತಭಕ್ತೋದ್ಧಾರಿ, ದೇವಿ, ಸಂ- ಗೀತಗಾಯನನಂದಿನಿ ತಪ್ತಭಕ್ತಮನೋಕ್ತಿಪೂರಿಣಿ ಮುಕ್ತಿಮಾರ್ಗಸುದರ್ಶಿನಿ ಶಕ್ತಿರೂಪಿಣಿ ಪ್ರಣತಸಜ್ಜನ- ತಾಂತರಂಗ ವಿಲಾಸಿನಿ