ಸಂಕಲನ
ಗೆಳತೀ ...ನನ್ನಅಚ್ಚುಮೆಚ್ಚಿನಕವನ ಸಂಕಲನಬಿಡುಗಡೆಯಾದದ್ದುನೀ ಹುಟ್ಟಿದದಿನದಂದೇ.....!. . . . . ಸಖ್ಯಮೇಧ
ಗೆಳತೀ ...ನನ್ನಅಚ್ಚುಮೆಚ್ಚಿನಕವನ ಸಂಕಲನಬಿಡುಗಡೆಯಾದದ್ದುನೀ ಹುಟ್ಟಿದದಿನದಂದೇ.....!. . . . . ಸಖ್ಯಮೇಧ
ಬಿಂಕದಲಿ ನಿಂತಿತ್ತು ಆ ಕೆಂಡಸಂಪಿಗೆಅದ ಕಂಡು ಮನದಲ್ಲಿ ನೆನಪುಗಳ ಮೆರವಣಿಗೆ...ಹೂವಲ್ಲೂ, ಘಮದಲ್ಲೂ ಅವಳದ್ದೇ ನೆನಪು...ಹೂವಲ್ಲೂ ಅವಳ ಮೊಗ ಅರಳುವುದೇ ಒನಪು....ಗೆಳತೀ...ಕತ್ತಲೆಯು ಏರುತಿರೆನಿನ್ನ ನಗೆಯಾ ಹೂವುಅರಳುತಿರೆ- ನನಗಾಗಮತ್ತೆ ಮುಂಜಾವು...!.…
ಗೆಳತೀ ...ಕೊಳವೆಂಬ ತಟ್ಟೆಯಲ್ಲಿಚಂದ್ರನೆಂಬ ಕರ್ಪೂರ.....ನಮ್ಮ ಪ್ರೀತಿಗೆ ಶುಭಕೋರುವಮಂಗಳ ನೀರಾಜನ...!. . . . . ಸಖ್ಯಮೇಧ
ಹೂಗಳ ಸಂತೆಯಲ್ಲಿ ...ಮಲ್ಲಿಗೆಯ ಪರಿಮಳಕೆ ಎಲ್ಲರಿಗೂ ಉನ್ಮಾದ...ಕೇದಿಗೆಯು ಬಂದಾಗ ಜೊತೆಗೆ ಉದ್ವೇಗ..!ಜಾಜಿಯದೂ ಸೋಜಿಗ..! ಸರಿಸಾಟಿ ಯಾರೀಗ..?! - ಕೆಂಡಸಂಪಿಗೆ ಬಂದಾಗ - ಬದಿಗೆಸರಿದವು ಬೇಗ...!.ತನ್ನ ಕಂಪಿನ ಗಾಢತೆಗೆಅಮಲೇರಿದಂತಾಗಿಇನ್ನಷ್ಟು…
ನಿಜ ಹೇಳು ಗೆಳತೀ...,.ಏಲಿಯನ್ನುಗಳು ಬಂದಿದ್ದವಲ್ಲವೇ....?!.ನಿನ್ನ ಕಂಗಳಲ್ಲಿ ನಕ್ಷತ್ರವಿಟ್ಟು ಹೋಗಲು....!?# ಸುಮ್ಮನೇ. . . . . . ಸಖ್ಯಮೇಧ
ಆಕಾಶವೆಂಬ ಹೇಮಪಾತ್ರೆಗೆಚಂದಿರನೆಂಬ ತೂತು.....ಚೆಲ್ಲಿ ಹರಿಯುತ್ತಿದೆ ಬೆಳ್ದಿಂಗಳು....!. . . . ಸಖ್ಯಮೇಧ
ಮುದ್ದುಗಲ್ಲದ ಹುಡುಗಿ..! ಇನ್ನೊಮ್ಮೆ ನಾಚು....ನೋಟದಲಿ ನಾಚಿಕೆಯ ಕೊಂಚ ಮರೆಮಾಚು...ಮುಗುಳುನಗೆಯಾ ಸೂಸು, ಕೆಂಪೇರಲಿ ಕೆನ್ನೆ...ನಿನ್ನ ನೋಡುತ ಮರೆವೆ ಪೂರ್ತಿ ಜಗವನ್ನೆ...!.ಹೊನ್ನಬಣ್ಣದಿ ಮಿಂದೆದ್ದುಬಂದವಳು ಇವಳು...ಕೆಂಡಸಂಪಿಗೆ ತರದಿನಳನಳಿಸುತಿಹಳು.... ಕೆಂಡಸಂಪಿಗೆಯಂಥವಳು ...!. .…
ಗೆಳತೀ....,ಮಾತುಮಾತಿಗೆ ನೀನು ನಾಚಿ ನೀರಾಗುತಿರೆಬಣ್ಣದೋಕುಳಿ ನಿನ್ನ ಕೆನ್ನೆ ತುಂಬಾ !ನೀ ನಕ್ಕು ಕೆನ್ನೆ ಕೆಂಪೇರುತಿರೆ- ಅರಳುವುದು-ಕೆಂಡಸಂಪಿಗೆ ಹೂವು ಕೆನ್ನೆ ಮೇಲೆ..!!.ನಕ್ಕು ಬಿಡು, ನಾಚಿ ಬಿಡು-ಕೆಂಪೇರಲಿ ಗಲ್ಲ;ಕದ್ದುಬಿಡು, ದೋಚಿಬಿಡು-ಭುವಿಯ…
ಗೆಳತೀ .....ಈ ಹಾಳುನೆನಪುಗಳನ್ನುಗುಜರಿಗೆ ಹಾಕಿಕೊಂಚ ಪ್ರೀತಿಯನ್ನುಕೊಳ್ಳಬೇಕಿದೆ.....ಹೇಳು... ಎಲ್ಲಿದೆ ಸಂತೆ....?!. . . . . . ಸಖ್ಯಮೇಧ
ಮಧುವ ಹೀರಿದ ದುಂಬಿ ತಾಧನ್ಯತೆಯಿಂ ನಮಿಸುತಿರೆಮಧು ನೀಡಿದ ಹೂವಿಗೋಭಾವಪ್ರಾಪ್ತಿ..!!.ಮುಂಜಾನೆ ನಡೆದಿತ್ತುಇಬ್ಬನಿಯ ಜೊತೆ ಸರಸಮಧ್ಯಾಹ್ನ ಗಿಡದುಂಬಿಹೂವು ಅರಳಿತ್ತು..!!.ಮಳಗಾಲದಾ ತುಂಬಜೊತೆಗಿದ್ದ ಮೋಡಗಳುದೂರವಾದೊಡೆ ರವಿಗೆವಿರಹಬಾಧೆ..!!.ಕಡಲ ನೀರನಿಗಳಿಗೆಕಾವೇರಿ ಮೇಲೇರಿರವಿಯನ್ನು ಚುಂಬಿಸುವಆಕರ್ಷಣೆ..!!.ಹರಿಬಂದ ನದಿಯನ್ನುಒಡಲೊಳಗೆ ಕಾಪಿಟ್ಟುಮಮತೆಯನು…
ಈ websiteನಲ್ಲಿ cookies ಬಳಸಲಾಗುತ್ತದೆ.