X

Uncategorized

ಕೃಷ್ಣ

ಗೋವಿರದ ಮನೆಯಲ್ಲಿ ಬೆಣ್ಣೆ ದೂರದ ಮಾತು ಚೊಂಬು ಹಾಲಿಗೆ ಅಷ್ಟು ನೀರು ಬೆರೆತು ನೀರುಮಜ್ಜಿಗೆಯಲ್ಲೂ ಚೂರು ಬೆಣ್ಣೆಯು ಕಾಣ- ಲದನು ತಿನ್ನುವ ನಾನು ಶ್ಯಾಮನಂತೆ! - ಕೃಷ್ಣ…

ಕೃಷ್ಣಂ ವಂದೇ ಜಗದ್ಗುರುಂ

ಜಗವೆನ್ನ ಒಳಗಿರಲು ಭಗವಂತ ನಗುತಿರಲು ನನ್ನೊಳಗೆ ನೂರಾರು ರುದ್ರಲೀಲೆ ಗಿರಿಧರನೆ ನೀ ನಿಜದಿ ಕಂಡ ಲೀಲೆಗಳೆಲ್ಲ ಎನ್ನೊಳಗೆ ಸಂಭವಿಸಿ ನಗೆಯ ಮಾಲೆ... ನೀನೆನಗೆ ಶ್ರೀಕೃಷ್ಣ ನಾ ನಿನಗೆ…

ಕೆಂಡಸಂಪಿಗೆ

#ಕೆಂಡಸಂಪಿಗೆ ಸಂಪ್ರೀತಿ ಸಮಪ್ರೀತಿ ತುಸುಸರಸ ಸಲ್ಲಾಪ ನನ್ನ ಮತ್ತವಳ ಬಳಿ ಒಲವಿನದೇ ಆಲಾಪ ಬೆಣ್ಣೆಗೆನ್ನೆಗೆ ಬಣ್ಣವೇರಿಸಲು ಮುತ್ತಿಡಲು ನಾಚುವಳು, ರಾತ್ರಿಯನು ನಾಚಿಸುವಳು ನನ್ನೆದೆಯಲವಳೆಂಬ ಹಾಲ್ಗಡಲು ಮಲಗಿರಲು ಈ…

ಮುಕುಟದಲ್ಲಿಹ ಮಣಿಯು ಮಿರುಗಿ ತಾ ಮಿನುಗಿ ಇಂದುರೂಪದ ಗಂಧ ಮುಂದಲೆಯಲಂದದಲಿ ಮೆರೆಯೆ, ಗರಿಮಡಿ ಗರಿಮೆಯಿಂದಲಂಕರಿಸಿರಲು ಸೊಗದಿ ನಗೆ ಸೂಸಿರಲು ಮೊಗವು ಸುಪ್ರಸನ್ನತೆಗೆ ಮುರಳಿಲೋಲನು ಜಗದ ಒಡೆಯ ತಾ…

ಕೆಂಡಸಂಪಿಗೆ

  ಶಾಲ್ಮಲೆಯ ಮಡಿಲ ಸಂಪಿಗೆಹೂವೆ ಚೆಲುವೆ ಧಮನಿಗಳ ತುಂಬ ಜೇನ್ಹೊಳೆಯ ತಂದವಳೇ ನೆನೆಯೆ ಜಾಣೆಯೆ ನಿನ್ನ, ದಿನವೆಲ್ಲ ದಣಿವಿಲ್ಲ ಎದೆಯ ಕೋಣೆಗೆ ನಿನ್ನ ಬರವಿರದೆ ಸೊಗಸಿಲ್ಲ  …

ಕವನ ಸತ್ತಿತು ಇಂದು ಎದೆಯ ಮೇಲೆ

ನೂರಾರು ಕವನಗಳ ಮಸಣವೆನ್ನೆದೆ ನೋಡು ಒಂದರಾ ಅಡಿಗೆ ಇನ್ನೊಂದು ಗೋರಿ ಮಸಣ ಮಾಲೀಕನಿಗೆ ತಿಳಿದಿಲ್ಲ ತನ್ನೊಡನೆ ಮಲಗಿರುವ ಗೋರಿಗಳ ಸಂಖ್ಯೆಯೆಷ್ಟು...   ತಾಯಿಯೆನ್ನುವ ಕವನ ತಾಯ್ನೆಲದ ನೀಳ್ಗವನ…

ಕೊಂದುಬಿಡು ಗಮ್ಯವನು ಸೇರೊ ಮೊದಲೇ…

ಎಂದಿಗೂ ಫಲನೀಡದಿರುವ ಹಾದಿಯೊಳೆನ್ನ ಕೊಂದುಬಿಡು ಗಮ್ಯವನು ಸೇರೊ ಮೊದಲೇ ಯಾರಿಗೂ ಬೇಕಿರದ ಗಂಗೆ ತರುವಾ ಮುನ್ನ ಸಾರಿಬಿಡು ನನ್ನ ಹೆಣ ಸತ್ತಿತೆಂದು   ತಂಪು ಗಿರಿವಿಪಿನದಲಿ ಹುಟ್ಟಿಹರಿದಾ ಒರತೆ…

ಅವಸಾನ…

1966 ಜುಲೈ ತಿಂಗಳು ಮಹಾರಣ್ಯಗಳು ದಟ್ಟೈಸಿ ಮೇಳವಿಸಿದ ಪಶ್ಚಿಮ ಘಟ್ಟಗಳ ಮಹಾಸಾಲುಗಳಲ್ಲಿ ಹೂತುಹೋದಂತಿರುವ ಕುಗ್ರಾಮ ಕೇರಿಮನೆ. ಕೇರಿಮನೆ ಎಂಬುದೊಂದು ಊರಾದರೂ ಯಲ್ಲಾಪುರದಂತಹ ಮಲೆಗಳ ನಾಡಿನಲ್ಲಿ ಊರಿಗೊಂದೇ ಮನೆ…

ಕೆಂಡಸಂಪಿಗೆ‬

ಕಂಗಳೊಳಗಿಹ ಕಣ್ಗೊಳದಲೂ ಕಂಗೊಳಿಸುತಿದೆ ಕೆಂಡಸಂಪಿಗೆ! ನೇಹಗಂಧವು ಬಂಧಿಸುತ್ತಿರೆ ಸೋತು ಹೋಗಿದೆ ಗುಂಡಿಗೆ!! . ಮನದ ತಾಣದಿ ಪ್ರೇಮ ಭರ್ತನ ಅವಳ ನೆನಪಿನ ನರ್ತನ.. ಅವಳ ಮಿಂಚಿನ ನೋಟದಿಂಪನ…

ಕೆಂಡಸಂಪಿಗೆ

ಶಾಲ್ಮಲೆಯ ತೀರದಲಿ ನಲ್ಮೆಯಿಂದರಳಿಹುದು ಕೆಂಡಸಂಪಿಗೆ ಹೂವು ಘಮಲು ಬೀರಿ.. ಕಲ್ಮನವನೂ ಕೊರೆದು ಒಲ್ಮೆಯಲೆಯನು ಹರಿಸಿ\ ಹರಿವ ನದೀತೀರ ಹೂವು ಅವಳು- ತೀರಾ ಹೂವು ಅವಳು.... ಕೆಂಡಸಂಪಿಗೆ ಬಳಿಗೆ…

ಈ websiteನಲ್ಲಿ cookies ಬಳಸಲಾಗುತ್ತದೆ.