ಕೆಂಡಸಂಪಿಗೆ‬

ಕೆಂಬಾನು ಮುಸಿನಗಲು ಮುಸ್ಸಂಜೆ ಮುಸುಕಿಹುದು-
ಮುಸಲ ಧಾರೆಯ ಬದಲು ಬಿಸಿಲ ಧಾರೆಯ ಸುರಿಸಿ!;
ಮಸುಕಾಗಿಹುದು ಮನಸು- ಮಾಸಿದಾಗಸದಂತೇ;
ಹುಸಿಮುನಿಸು ತೋರುವವಳೊಡನೆ ಇರದೇನೇ
.
ಈ ಒಂಟಿ ಸಂಜೆಯೆಂಬುದು ಕುಂಟಿ- ಸಾಗುವುದೇ ಇಲ್ಲ…
.
. . . . . ಕವನತನಯ ಸಖ್ಯಮೇಧ
ಈ ಪೋಸ್ಟ್ ಅನ್ನು ಶೇರ್ ಮಾಡಲು:

Leave a Reply

Your email address will not be published. Required fields are marked *