Posted on August 5, 2015October 19, 2016 by ಕವನತನಯಕೆಂಡಸಂಪಿಗೆ ಮೌನದಮನಿ, ಮೃದುಲೆ ಆಕೆ,ಮನದ ಧಾಮವ ಮೆರೆಸುವಾಕೆ,ಕುಸುಮಗಂಧಿನಿ, ಮನವಿಹಾರಿಕೆ!ಹೃದಯಚುಂಬಿತ ಶಿಶಿರಚಂದ್ರಿಕೆ!.ಮದಿರೆಗಿಂತಲೂ ಮಧುವು ಮಧುರಅಧರದಾ ಮಧು ಸಿಗಲು ಸದರಎಂದೂ ಆರದ ಕಣ್ಣ ಚಂದಿರಕೆಂಡಸಂಪಿಗೆ ನಿತ್ಯ ಸುಂದರ ಕೆಂಡಸಂಪಿಗೆ. . . . . ಕವನತನಯ ಸಖ್ಯಮೇಧ ಈ ಪೋಸ್ಟ್ ಅನ್ನು ಶೇರ್ ಮಾಡಲು: