Posted on August 5, 2015 by ಕವನತನಯನಾ ಕಾಣದ ಹಿಮಾಲಯ ಹಿಮಧಾರೆ ಹರಿಹರಿದು ಧರೆಪೂರ ಬಿಳಿಸೀರೆರವಿರಾಯ ಗಿರಿಯೇರಿ ನಗೆಬೀರಿ ಮನಸೂರೆಥಳಥಳನೆ ಹೊಳೆಯುತಿದೆ ಬಿಳಿಶಿಖರ ಬಿಸಿಲಿಗೆತಿಳಿಗಾಳಿ ಬಳಿಸುಳಿದು ಕಚಗುಳಿಯು ದೇಹಕೆ. . . . . . ಕವನತನಯ ಸಖ್ಯಮೇಧ ಈ ಪೋಸ್ಟ್ ಅನ್ನು ಶೇರ್ ಮಾಡಲು: