Posted on August 5, 2015 by ಕವನತನಯಮಲೆನಾಡು ಘನಘನಿತ ಮೇಘ ಘೀಳಿಡುವ ಮಲೆಘಟ್ಟ ಖಗಮೃಗಗಳ್ನಗುವಾಗ ಮುಗುಳಾಗೊ ಗಿರಿಬೆಟ್ಟ ಕಲಕಲನೆ ಜಲಸೆಲೆಯು ಮೆಲುಹರಿವ ತಾಣ ತರುಸಿರಿಯು ಮೆರೆವ ಕಿರಿದಿರುಳ ಹಿರಿದಾಣ ಈ ಪೋಸ್ಟ್ ಅನ್ನು ಶೇರ್ ಮಾಡಲು: