Posted on August 5, 2015 by ಕವನತನಯಹ್ಯಾಪಿ ಫ್ರೆಂಡ್ ಶಿಪ್ ಡೇ ನೋವೊಂದು ನವೆಯಾಗಿ ನವಚಿಂತೆ ಬಲಿತಿರಲುನೆವವಿರದೆ ಮನನಾವೆ ನೀರಿನಲಿ ಮಗುಚಿರಲು-ನವಿರಾಗಿ ಬಳಿಬಂದು “ನಾವಿರಲು ಹೆದರದಿರು”ಎಂದವರೇ ದೇವರು, ಭುವಿಯಲ್ಲಿ ಸ್ನೇಹಿತರು !.ಓ ಸ್ನೇಹಿತ ! ನೀ ನನ್ನ ಹಿತ!ಜೊತೆಯಲಿರು ಅನವರತ! ಈ ಪೋಸ್ಟ್ ಅನ್ನು ಶೇರ್ ಮಾಡಲು: