Posted on August 5, 2015October 19, 2016 by ಕವನತನಯಕೆಂಡಸಂಪಿಗೆ ‘ಮಧು’ ಬೆರೆತ ಮೃದು ಅಧರಮದಭರಿತ ನಗೆ ಮಧುರಮುದವೀವ ಮೊಗಮಂದಾರಮಂದನಡೆ, ಮಾದಕತೆ ಮೈಪೂರ…………………………………………….ಎದೆಕದವ ಮೊದಲು ತೆರೆ-ದಳಿದುಳಿದ ಪ್ರೀತಿಯನುಅದಲುಬದಲಾಗಿಸುತಹೃದಯ ಗೆದ್ದವಳಾಕೆ- ಕೆಂಡಸಂಪಿಗೆ !! ಈ ಪೋಸ್ಟ್ ಅನ್ನು ಶೇರ್ ಮಾಡಲು: