Posted on June 13, 2017 by ಕವನತನಯಪ್ರಭಾತ ಗೋಪೀ ಹಕ್ಕಿಯ ಉದಯರಾಗದುದಕಾಭ್ಯಂಜನವ ಮುಗಿಸುತಲಿ ತಾ ಬಾನ್ಪುರುಷನ ರಕ್ತಾಕ್ಷಿಯೋಳುದಿಸಿ ಕೆಂಬಣ್ಣದಲ್ಮೆರೆವ ರವಿಯೇ ಜೇನ್ಬಿಸಿಲಿನ ಬೆಳಗನ್ನು ಹೊತ್ತು ಭುವಿಗವತರಿಸುತಲಿ ಮಾಧುರ್ಯದಿಂ ಸಾನಂದದಿ ಅಂಧತೆಯ ಕಳೆವ ರವಿಯೇ ಶುಭಸುಪ್ರಭಾತ ನಿನಗೆ.. ಕವನತನಯ ಈ ಪೋಸ್ಟ್ ಅನ್ನು ಶೇರ್ ಮಾಡಲು: