ಕನಸು ಸೊಗಸು

ರಾತ್ರಿ ಕನಸಲಿ ಬಂದ ಕೆಂಡಸಂಪಿಗೆ
ಪರಿಮಳ ಬೆಳಿಗ್ಗೆಯೂ ಸೂಸುವುದು….
ರಾತ್ರಿ ಕನಸಲಿ ಬರುವ ನನ್ನಾಕೆ
ಬೆಳಿಗ್ಗೆ ಮನಸಲಿ ಕಚಗುಳಿ ಇಡುವಳು….
. . . . . . . . . . ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು:

Leave a Reply

Your email address will not be published. Required fields are marked *