ಕೆಂಡಸಂಪಿಗೆ

ಗೆಳತೀ ,
ನಾ ನಿನಗೆ “ಕೆಂಡಸಂಪಿಗೆಯಂಥವಳು”
ಅಂತ ಹೇಳೋಲ್ಲ ಬಿಡು….
.
ಆಮೇಲೆ ಹೊಗಳಿಕೆಗೆ ನಾಚಿ ಕೆಂಡಸಂಪಿಗೆ
ಇನ್ನಷ್ಟು ಕೆಂಪಗಾಗಿಬಿಟ್ಟೀತು…!
ಸಖ್ಯಮೇಧ

ಈ ಪೋಸ್ಟ್ ಅನ್ನು ಶೇರ್ ಮಾಡಲು:

Leave a Reply

Your email address will not be published. Required fields are marked *