Posted on June 10, 2017June 11, 2017 by ಕವನತನಯಕಮಲ ಕೋಮಲ.. ಪಸುಳೆವಿಸಿಲಲಿ ಪಕಳೆ ಅರಳಿದೆ ಕೋಮಲವು ಕಮಲದ ದಳ! ತಬ್ಬಿದಿಬ್ಬನಿ ಮುತ್ತಿನೊಡವೆಯು ಮುತ್ತುತಿದೆ ಹೂ ದಳಗಳ! ಮಗುವಿನ ಹೂವಿನ ಮೊಗಗಳು ಎರಡೂ ಅರೆಬಿರಿದಿವೆ, ಅರೆ! ಮುದ್ಮುದ್ದು! ಮಗುವಿನ ಹೂಮೊಗದಲಿ ನಗುವಿಗು ನಗು ಸೊಗಸಿನ ಹೂ ಮಗು ಬೊಗಸೆಯಲಿ… ಚಿತ್ರಕೃಪೆ : ಸ್ಫೂರ್ತಿ ಈ ಪೋಸ್ಟ್ ಅನ್ನು ಶೇರ್ ಮಾಡಲು: