ವೈಶಾಖ ವೃಕ್ಷ

May flower ಮೇ ಫ್ಲವರ್

ವೈಶಾಖೇ ರಕ್ತವಸ್ತ್ರಂಚ ಆಷಾಢೇ ಹರಿದಂಬರಂ|
ಯೋ ಧಾರಯತಿ ಸಾ ವೃಕ್ಷಃ ಸುಂದರೋ ಅತಿಸುಂದರಃ||
ಈ ಪೋಸ್ಟ್ ಅನ್ನು ಶೇರ್ ಮಾಡಲು:

3 thoughts on “ವೈಶಾಖ ವೃಕ್ಷ”

  1. ವೈಶಾಖ ಶಾಖಕ್ಕೆ ಲಕ್ಷ ವೃಕ್ಷಗಳರಳಿ
    ಸೊಂಪಾಗಿ ಕೆಂಪಾಗಿ ಹೂರಾಶಿ ಚಿಗುರಿ
    ಹಚ್ಚಹಸಿರಿನ ಮೇಲೆ ಅಚ್ಚಗೆಂಪಿನ ಮಾಲೆ
    ಸೌಂದರ್ಯ ಮಾಧುರ್ಯವೇ ಪ್ರಕೃತಿ ಲೀಲೆ

  2. ನಿನ್ನ ಪದಗುಚ್ಛಕ್ಕೆ ಸಾಕ್ಷಾತ್ ವಿದ್ಯಾಲಕ್ಷ್ಮೀ ಮೈದುಂಬಿ ನಲಿನಲಿಯುವಳು…

Leave a Reply

Your email address will not be published. Required fields are marked *